ಪ್ರೀತಿಯ ಪತ್ರಿಕ್ಯೋದ್ಯಮದ ಗೆಳೆಯನಾದ ಪ್ರಕಾಶ್.ಎಸ್.ಪಿ. ರವರ ಮಗನ‌‌ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ : ಶಿವರಾಜ್ ಕನ್ನಡಿಗ

ಕೊಟ್ಟೂರು: ಪ್ರೀತಿಯ ಗೆಳೆಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪರಿಚಯಿಸಿ ಅನೇಕ ವರ್ಷಗಳ ಕಾಲ ಅನೇಕ ಪತ್ರಿಕೆಯಲ್ಲಿ ಇಬ್ಬರು ಪತ್ರಿಕ್ಯೋದ್ಯಮದಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದ, ಇದೀಗ ಎಸ್. ಪಿ. ಪ್ರಕಾಶ್ ರವರ ಮೊದಲನೇ ಪುತ್ರ ಮನ್ವೀರ್ ಎಸ್.ಪಿ ರವರ ಒಂದನೇ ವರ್ಷದ ಹುಟ್ಟುಹಬ್ಬಕ್ಕೆ ಶುಭ ಆರೈಸುತ್ತ, ಮುಂದಿನ‌ ಭವಿಷ್ಯ ಉಜ್ವಲವಾಗಿರಲಿ ಎಂದು ಶಿವರಾಜ್ ಕನ್ನಡಿಗ ಶುಭ ಆರೈಸಿದರು.

ಪ್ರತಿಯೊಬ್ಬರಿಗೂ ಅವರ ಹುಟ್ಟು ಹಬ್ಬ ಅಂದ್ರೆ ತುಂಬಾನೇ ಸ್ಪಷಲ್, ಇದರ ಜೊತೆಗೆ ನಮ್ಮ ಪ್ರೀತಿ ಪಾತ್ರರ ಹುಟ್ಟು ಹಬ್ಬ ಕೂಡ ನಮಗೆ ತುಂಬಾನೇ ಸ್ಪೆಷಲ್. ಈ ದಿನಕ್ಕಾಗಿ ನಾವು ತುಂಬಾ ದಿನಗಳಿಂದ ಕಾಯುತ್ತಿರುತ್ತೇವೆ. ಅವರನ್ನು ಖುಷಿ ಪಡಿಸೋದಕ್ಕಾಗಿ ತುಂಬಾ ಪ್ಲಾನ್ ಮಾಡ್ಕೊಂಡಿರ್ತೀವಿ. ಜೊತೆಗೆ ಆ ದಿನ ಅವರಿಗೆ ಸ್ಪೆಷಲ್ ಆಗಿ ವಿಶ್ ಮಾಡೋದಕ್ಕೆ ಕಾತುರದಿಂದ ಕಾಯುತ್ತಿರುತ್ತೇವೆ. ನಿಮ್ಮ ಪ್ರೀತಿ ಪಾತ್ರರ ಹುಟ್ಟು ಹಬ್ಬದ ದಿನ ಅವರಿಗೆ ಈ ರೀತಿ ವಿಶ್ ಮಾಡಿ‌ ಎಂದು ಕರವೇ, ಅಧ್ಯಕ್ಷರು ಶ್ರೀನಿವಾಸ್ ಕೆ. ಕೊಟ್ರೇಶ್, ಬಿ. ಆನಂದ್, ಎಂ. ಕಾರ್ತಿಕ್, ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ