ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಕರ ಸಮಸ್ಯೆ ಕುರಿತು ಚರ್ಚಿಸುವೆ: ಕೆ ನೇಮಿರಾಜ್ ನಾಯ್ಕ
ಕೊಟ್ಟೂರು: ಮುಂಬರುವ ಬೆಳಗಾವಿ ಅಧಿವೇಶ ನದಲ್ಲಿ ಶಿಕ್ಷಕರ ಸಮಸ್ಯೆಗಳ ಮತ್ತು ಹಳೆ ಪಿ೦ಚಣ ಜಾರಿಗೊಳಿಸಬೇಕೆಂದು ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕೆ. ನೇಮಿರಾಜ್ ನಾಯಕ್ ಹೇಳಿದರು.
ಪಟ್ಟಣದ ಶ್ರೀ ಮರುಳಸಿದ್ದೇಶ್ವರ ಸಭಾಂಗ ಣದಲ್ಲಿ ಶನಿವಾರದಂದು ಜಿಲ್ಲಾ ಪಂಚಾಯಿತಿ, ವಿಜಯನಗರ ಕೊಟ್ಟೂರು ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಡಾ... ಸರ್ವಪಲ್ಲಿ ರಾಧಾಕೃಷ್ಣನ್ ಅವರ 135 ನೇ ಜಯಂತಿ ಅಂಗವಾಗಿ ಕೊಟ್ಟೂರು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಅದು ಶಿಕ್ಷಕ ವೃತ್ತಿಯಾಗಿರುತ್ತದೆ. ಒಂದು ಮೂರ್ತಿ ಕೆತ್ತಲು
ಶಿಲ್ಪಿ ಅದನ್ನು ತಿದ್ದಿ ತೀಡಿ ಒಂದು ಮೂರ್ತಿಯಾಗಿ ಮಾರ್ಪ ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲು ಡಿಸುತ್ತಾನೆ ಅದೇ ರೀತಿ ಮಕ್ಕಳಿಗೆ ಪಾಠ ಮಾಡುವ ಒಬ್ಬ ಬಂದಿದ್ದ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರು ಮತ್ತು ಶಿಕ್ಷಕ ಇಡೀ ಸಮಾಜವನ್ನೇ ಬದಲಾಯಿಸುವ ಶಕ್ತಿ ಶಿಕ್ಷಕನ ಸಂಶೋಧಕರು ಡಾ. ಬಿ. ಸಿ. ಮಹಾ ಬಲೇಶ್ವರಪ್ಪ ಶಿಕ್ಷಕರ ಕೈಯಲ್ಲಿ ಇರುತ್ತದೆ. ಗ್ರಾಮ ಪಂಚಾಯಿತಿ ಯಿಂದ ಹಿಡಿದು ವೃತ್ತಿ ಅನನ್ಯವಾದದ್ದು ಶಿಕ್ಷಕರ ಕುರಿತು ಸಹ ವಿಸ್ತಾರವಾಗಿ ರಾಷ್ಟ್ರಪತಿಗಳ ವರೆಗೆ ತಮ್ಮ ಗುರುಗಳ ಯಾರು ಎಂದರೆ ಉಪನ್ಯಾಸ ನೀಡಿದರು.
ಶಿಕ್ಷಕರು ಎನ್ನುತ್ತಾರೆ ಶಿಕ್ಷಕರ ವೃತ್ತಿ ಅತ್ಯಂತ ಅಮೂಲ್ಯ ಕೆಲವು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತ ವಾದದ್ದಾಗಿದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಪಟ್ಟಿದ್ದ ಶ್ರೀ ಗುರು ಕೊಟ್ಟೂರೇಶ್ವರ ಪ್ರೌಢಶಾಲೆ ಹಿಂದಿ ಶಿಕ್ಷಕರ ಸಮಸ್ಯೆ ಗಳ ಕುರಿತು ಅಧಿವೇಶನದಲ್ಲಿ ಮತ್ತು ಹಳೆ ಶಿಕ್ಷಕರಾದ ದಿವಂಗತ ಕೆ.ಎಂ ಪ್ರಕಾಶ್ ರವರ ತಂದೆ
ಪಿಂಚಣಿ ಜಾರಿಗೊಳಿಸಬೇಕೆಂದು ಶಿಕ್ಷಕರ ಪರವಾಗಿ ಮತ್ತು ನನ್ನ ಜೊತೆಗೆ 10 ಶಾಸಕರ ಒಗ್ಗೂಡಿ ಶಿಕ್ಷಕರ ಸಮಸ್ಯೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿಸುತ್ತೇನೆ ಎಂದರು. ಕೂಡ್ಲಿಗಿ ಮತ್ತು ಕೊಟ್ಟೂರು ವಹಿಸಿದ ಹಗರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ತಾಲೂಕುಗಳಿಗೆ ಬಿ ಓ ಆಫೀಸ್ ಶೀಘ್ರದಲ್ಲೇ ತೆರೆದು ಮತ್ತು ಕೆ. ನೇಮಿ ರಾಜ್ ನಾಯಕ್ ಡಾ.. ಸರ್ವಪಲ್ಲಿ ಶಿಕ್ಷಕರಿಗೆ ಗುರು ಭವನ ನಿರ್ಮಾಣಕ್ಕೆ ಸ್ಥಳ ನಿಗದಿಯಾಗಿದೆ ರಾಧಾಕೃಷ್ಣನ್ ಹಾಗೂ ಸಾವಿತ್ರಿ ಬಾಪುಲೆ ಭಾವಚಿತ್ರಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರದಲ್ಲೇ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಗುರು ಭವನ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಮಾತನಾಡಿ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ವೃತ್ತಿ ಎಂದರೆ ಭರವಸೆ ನೀಡಿದರು.
ಶರಣಯ್ಯ ತಾಯಿ ಕೆಎಂ ಸುವರ್ಣಮ್ಮ ಅವರ ಜ್ಞಾಪಕಾರ್ಥ ವಾಗಿ ಶಾಸಕ ಕೆ. ನೇಮಿರಾಜ್ ನಾಯಕ್ ಸನ್ಮಾನಿಸಿ ಸ್ವಾಂತನವನ್ನು ಹೇಳಿ ಅವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಎಂದರು. 2023 -24ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೊಟ್ಟೂರು ತಾಲೂಕು ಪಂಚಾ ಯಿತಿ ಇಓ ರವಿಕುಮಾರ್ ವೈ ಕೆ, ಕ್ಷೇತ್ರ ಶಿಕ್ಷಣ ಅಧಿಕಾರಿಗಳು ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿಯ ಕಾರ್ಯದರ್ಶಿ ಪದ್ಮನಾಭ ಕರಣಂ, ಹಗರಿಬೊಮ್ಮನಹಳ್ಳಿ ತಾಲೂಕಿನ ಬಿ ಓ ಬೇವೂರು ಮೈಲೇಶ್, ತಾಲೂಕಿನ ಎಲ್ಲಾ ರಾಜ್ಯ ಸರ್ಕಾರಿ ನೌಕರರ ಮತ್ತು ಶಿಕ್ಷಕರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶಿಕ್ಷಕರು ಇತರರು ಇದ್ದರು ಈ ಕಾರ್ಯ ಕ್ರಮದ ಸ್ವಾಗತ ಭಾಷಣವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಅಧ್ಯಕ್ಷರಾದ ಅಣಿಜಿ ಸಿದ್ದಲಿಂಗಪ್ಪ ನೆರವೇರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ