35ನೇ ವರ್ಷದ ಗಣೇಶೋತ್ಸವ ಸಡಗರ ಸಂಭ್ರಮ

ವರದಿ - ಮಂಜುನಾಥ ಕೋಳೂರು ಕೊಪ್ಪಳ 

ಕೊಪ್ಪಳ ಸೆಪ್ಟಂಬರ್ 23: - ನಗರದ ಜವಹಾರ್ ರಸ್ತೆಯ ಮುಚೀಗೇರ್( ಮೋಚಿ ) ಸಮಾಜದ ಶ್ರೀ ಬಂಡೆ ದುರ್ಗಮ್ಮ ದೇವಸ್ಥಾನ ದಲ್ಲಿ ಪ್ರತಿ ವರ್ಷದಂತೆ ನೆಹರುತರಣ ಸಂಘದ ವತಿಯಿಂದ ಪ್ರತಿ ವರ್ಷ ಗಣೇಶ್ ಚತುರ್ಥಿಯ ಗಣೇಶ ಮೂರ್ತಿಯ ಪ್ರತಿಷ್ಠಾಪನೆ 35ನೇ ವರ್ಷ ಹೊಂದಿದ್ದು ಪ್ರತಿ ವರ್ಷದಂತೆ ಇಂದು ಮಧ್ಯಾಹ್ನ 1:00 ಗಂಟೆಗೆ ಸಾರ್ವಜನಿಕರ ಅನ್ನ ಸಂತರ್ಪಣೆ ಕಾರ್ಯಕ್ರಮವಿದ್ದು.

ನಂತರ ಸಾಯಂಕಾಲ ಗಣೇಶ್ ವಿಸರ್ಜನೆ ಮಾಡಲಾಗುತ್ತಿದ್ದು ಸಮಾಜದ ಯುವಕರು ಸಂಘದ ಸದಸ್ಯರು ಎಲ್ಲರೂ ಮಧ್ಯಾಹ್ನದ ಪ್ರಸಾದದ ತಯಾರಿಸುವ ವ್ಯವಸ್ಥೆಯು ಹಚ್ಚು ಕಟ್ಟಾಗಿ ಸಿಹಿ ಕ್ಯಾದ ಹಾಗೂ ಅನ್ನಪ್ರಸಾದ ಪದಾರ್ಥಕಗಳನ್ನು ತಯಾರು ಮಾಡುವುದರಲ್ಲಿ ನಿರಂತರವಾಗಿದ್ದು 

ಒಳ್ಳೆಯ ಸಡಗರ ಸಂಭ್ರಮದಿಂದ ಗಣೇಶ ಚತುರ್ಥಿ ಹಬ್ಬವನ್ನು ಸಂತೋಷದಿಂದ ಪ್ರಸಾದ್ ತಯಾರಿಸುವ ಮುಖಾಂತರ ಆಚರಿಸಲಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*