"ಕೋಗಳಿ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ "

ಕೊಟ್ಟೂರು ತಾಲೂಕು ಕೋಗಳಿ ಸರ್ಕಾರಿ ಪ್ರೌಢಶಾಲೆ ಬಾಲಕಿರ ತಂಡ ವಿಜೇತರಾಗಿದ್ದಾರೆ. ಗುರುವಾರ ರಂದು ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ತಾಲೂಕು ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರೌಢಶಾಲೆ ಕೋಗಳಿ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.ತಂಡದ ನಾಯಕಿ ಮಂಗಳ ಮತ್ತು ಚೌಡಮ್ಮ ಪೂಜಾ ಐಶ್ವರ್ಯ ಗಾಳಿಬಾಯಿ ಅನುಷ ಲಕ್ಷ್ಮಿ ದೂಗಿ ಬಾಯಿ ರುಕ್ಮಿಣಿ ಬಾಲಕಿಯರು ವಿಜಯಶಾಲಿಗಳಾಗಿದ್ದರಿಂದ ಹಿರಿಯ ಶಿಕ್ಷಕರಾದ ಶಶಿಕಲಾ ಲೋಕೇಶ್ ದೈಹಿಕ ಶಿಕ್ಷಕರಾದ ಡಿ ಸಿದ್ದೇಶ್ ತಂಡದ ವ್ಯವಸ್ಥಾಪಕರು ಚಂದ್ರಶೇಖರ್ ಅಕ್ಕಮಹಾದೇವಿ ಮತ್ತು ಶಾಲಾ ಸಿಬ್ಬಂದಿ ಗ್ರಾಮದ ಗ್ರಾಮಸ್ಥರು ಅಭಿನಂದಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*