ಸಡಗರ ಸಂಭ್ರಮದಿಂದ ಗಣೇಶ್ ವಿಸರ್ಜನೆ

ಮಸ್ಕಿ, ಪಟ್ಟಣದ ಗಚ್ಚಿನ ಹಿರೇ ಮಠದಲ್ಲಿ ಕೂರಿಸಲಾಗಿದ್ದ ಗಣೇಶನನ್ನು ಸಮಸ್ತ ಹಿಂದೂ ಬಾಂಧವರು ವಿವಿಧ ಬೀದಿಗಳಲ್ಲಿ ಸಂಭ್ರಮ ಸಡಗರದಿಂದ ಕುಣಿದು ಕುಪ್ಪಳಿಸುತ್ತಾ ವಿಸರ್ಜನೆ ಮಾಡಲಾಯಿತು.

ಹಿಂದೂ ಸಾಮರಸ್ಯ ವೇದಿಕೆ ವತಿಯಿಂದ ಗಚ್ಚಿನ ಹಿರೇ ಮಠದಲ್ಲಿ ಕೂರಿಸಲಾಗಿದ್ದ ಗಣೇಶನನ್ನು ಹಳೇ ಬಸ್ ನಿಲ್ದಾಣ, ಅಂಬೇಡ್ಕರ ವೃತ್ತ,ಅಶೋಕ ವೃತ್ತ, ಅಗಸಿ,ದೈವದ ಕಟ್ಟೆ ಮೂಲಕ ಹಗಲು ವೇಷ ಭೂಷಣ ನೃತ್ಯ ಹಾಗೂ ತಮಟೆ ನೃತ್ಯದ ಮೂಲಕ ಸಂಭ್ರಮ ಸಡಗರದಿಂದ ಪಟಾಕಿ ಸಿಡಿಸುವ ಮೂಲಕ ಹರ್ಷದಿಂದ ಗಣೇಶ್ ವಿಸರ್ಜನೆ ಮಾಡಿದರು.

ಇದೇ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು,ಮಹಿಳೆಯರು ಸೇರಿದಂತೆ ಸಾರ್ವಜನಿಕರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*