ನಿಂಬಳಗೇರೆ ಹಾಲು ಉತ್ಪಾದಕರ ಸಂಘದ 2022-2023ನೇ ಸಾಲಿನ ಸಭೆ ಉದ್ಘಾಟಿನೆ

ಕೊಟ್ಟೂರು ತಾಲ್ಲೂಕಿನ ನಿಂಬಳಗೇರೆ ಹಾಲು ಉತ್ಪಾದಕರ ಸಹಕಾರ ಸಂಘದ 2022-2023ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಸಂಘದ ಅಧ್ಯಕ್ಷ ರಾದ ಎಂ ಜಿ ಮಲ್ಲಿಕಾರ್ಜುನ ಗೌಡ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಯವರು ಮತ್ತು ಒಕ್ಕೂಟದ ಉಪ ವ್ಯವಸ್ಥಾಪಕರಾದ ಈ ಪ್ರಕಾಶ್ ಸರ್ ಹಾಗೂ ವಿಸ್ತರಣಾಧಿಕಾರಿಯಾದ ಶ್ರೀ ಮತಿ ಮಂಜುಳಾ ಮೇಡಂ ವಿಸ್ತರಣಾಧಿಕಾರಿಯಾದ ಶ್ರೀ ಹೆಚ್ ಗಾದೆಪ್ಪ ಸಮಾಲೋಚಕರಾದ ಶಿವರಾಜ್ ಅವರು ಮತ್ತು ಸಂಘದ ಕಾರ್ಯದರ್ಶಿಯಾದ ರುದ್ರೇಶ್ ಹಾಗೂ ಸಂಘದ ಎಲ್ಲಾ ಸದಸ್ಯರುಗಳು ಉದ್ಘಾಟಿಸಿದರು ಹಾಗೂ ಒಕ್ಕೂಟದ ಉಪ ವ್ಯವಸ್ಥಾಪಕರಾದ ಈ ಪ್ರಕಾಶ್ ಸಾರ್ ಅವರು ಪ್ರಾಸ್ತವಿಕ ನುಡಿಗಳನ್ನು ಮಾತನಾಡಿದರು ಪಶು ಆಹಾರ ರಾಸು ನಿರ್ವಹಣೆ ಬಗ್ಗೆ ಬೇವಿನ ತಳಿಗಳ ಬಗ್ಗೆ ಖನಿಜ ಮಿಶ್ರಣದ ಬಗ್ಗೆ ಒಕ್ಕೂಟದ ಅನುದಾನದ ಬಗ್ಗೆ ಅಮುಲ್ ಮಾದರಿ ಬಗ್ಗೆ ಹಾಲು ಉತ್ಪಾದಕರಿಗೆ ಮಾಹಿತಿ ನೀಡಲಾಯಿತು ಹಾಗೂ ಸಂಘದ ಅಧ್ಯಕ್ಷರು ಅಧ್ಯಕ್ಷರ ಭಾಷಣೆಯನ್ನು ಮಾತನಾಡಿ ವಂದನಾರ್ಪಣೆಯನ್ನು ಶ್ರೀಮತಿ ಮಂಜುಳಾ ಮೇಡಂ ಮಾಡಿದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*