ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಏಕಕಾಲದಲ್ಲಿ ಅನುಮತಿ ವ್ಯವಸ್ಥೆ: ಪಿಎಸ್ಐ ಗೀತಾಂಜಲಿ ಶಿಂಧೆ

 

ಗಣೇಶ ಪ್ರತಿಷ್ಠಾಪನೆಗೆ ಏಕಕಾಲದಲ್ಲಿ ಅನುಮತಿ ವ್ಯವಸ್ಥೆ: ಪಿಎಸ್ಐ ಗೀತಾಂಜಲಿ ಶಿಂಧೆ 

ಕೊಟ್ಟೂರು :ಗೌರಿ ಗಣೇಶ ಹಬ್ಬದ ಪ್ರಯುಕ್ತ ಗಣೇಶ ಪ್ರತಿಷ್ಠಾಪನ ಮಂಡಳಿಯ ಮುಖ್ಯಸ್ಥರು ,ಸದಸ್ಯರ ಅನುಕೂಲಕ್ಕಾಗಿ ಪರವಾಣಿಗೆಯನ್ನು ಪಡೆದುಕೊಳ್ಳಲು ಕೊಟ್ಟೂರು ಠಾಣೆ ಆವರಣದಲ್ಲಿ ಒಂದೇ ಸ್ಥಳದ ಹತ್ತಿರ ಏಕಕಾಲದಲ್ಲಿ ಅನುಮತಿ ಪಡೆದುಕೊಳ್ಳಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಅಗ್ನಿಶಾಮಕ ಠಾಣಾ ಅಧಿಕಾರಿಗಳು ,ಕೆಇಬಿ ಅಧಿಕಾರಿಗಳು, ಠಾಣಾ ಸಿಬ್ಬಂದಿಯವರು ಹಾಜರಿದ್ದು. ಸಾರ್ವಜನಿಕರಿಗೆ ಅನುಕೂಲ ಪಡೆದುಕೊಳ್ಳಲು ಅವಕಾಶ ಮಾಡಲಾಗಿದೆ. ಕೊಟ್ಟೂರು ಪಿ ಎಸ್ ಐ ಗೀತಾಂಜಲಿ ಶಿಂಧೆ ಅವರು ಹಬ್ಬದ ಪ್ರಯುಕ್ತ ಜನತೆಯ ಅನುಕೂಲ ಕಲ್ಪಿಸಿರಿವುದು ಸಾರ್ವಜನಿಕರಿಗೆ ಸಂತೋಷದ ವಿಚಾರ ಎಂದು ಇಂತಹ ಅಧಿಕಾರಿಗಳಿಗೆ ಮೆಚ್ಚಿಗೆ ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*