ಉಜ್ಜಿನಿಪೀಠಕ್ಕೆ, ಕಾಶಿ ಶ್ರೀಶೈಲ ಜಗದ್ಗುರುಗಳನ್ನು ವೈಭವದ ಸ್ವಾಗತ

ಕೊಟ್ಟೂರು:ಉಜ್ಜಯಿನಿ ಪೀಠಕ್ಕೆ ಬುದುವಾರ ಆಗಮಿಸಿದ ಶ್ರೀಶೈಲ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ 1008 ಡಾ. ಚೆನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಕಾಶಿ ಪೀಠದ ನೂತನ ಶ್ರೀ ಶ್ರೀ ಶ್ರೀ1008 ಜಗದ್ಗುರು ಡಾ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿ  ಉಜ್ಜಿನಿ ಪೀಠಕ್ಕೆ ಆಗಮಿಸಿದಾಗ ಎಲ್ಲಾ ಸದ್ಭಕ್ತರು ಅತ್ಯಂತ ವೈಭವ ಪೂರಿತವಾಗಿ ಬರಮಾಡಿಕೊಂಡರು.

ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳೊಂದಿಗೆ ಶ್ರೀ ಪೀಠದ ಕ್ಷೇತ್ರನಾಥ ಮರಳುಸಿದ್ದಸ್ವಾಮಿ, ಹಾಗೂ ಶಕ್ತಿ ದೇವತೆ ಗೌರಿ ದೇವಿ, ಮಹಾ ತಪಸ್ವಿ ಸಿದ್ದಲಿಂಗ ಜಗದ್ಗುರುಗಳ ಕರ್ತೃ ಗದ್ದುಗೆ ಜಗದ್ಗುರು ಮಹಾ ಸನ್ನಿಧಿಯವರುಗಳು ಪೂಜೆ ಸಲ್ಲಿಸಿ, ನೆರೆದಂತಹ ಭಕ್ತರಿಗೆ ಆಶೀರ್ವಾದವನ್ನು ನೀಡಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*