ಗೋವು ರಕ್ಷಣೆಗೆ ಸಮಯ ಪ್ರಜ್ಞೆ ಮೆರೆದ ಬಜರಂಗದಳ ಕಾರ್ಯಕರ್ತರು

ಮಸ್ಕಿ, ಶನಿವಾರ ಸಂಜೆ 6 ಗಂಟೆ ಸುಮಾರು 4ನೇ ವಾರ್ಡಿನ ನೀರಿನ ರಿಂಗ್ ವೊಂದರಲ್ಲಿ ಗೋವೊಂದು ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರ ಸಮಯ ಪ್ರಜ್ಞೆಯ ಮೂಲಕ ಗೋವನ್ನು ರಕ್ಷಣೆ ಮಾಡಲಾಯಿತು.

4ನೇ ವಾರ್ಡಿನ ನೀರಿನ ರಿಂಗ್ ವೊಂದರಲ್ಲಿ ಗೋವೊಂದು ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಸುದ್ದಿ ತಿಳಿಯುತ್ತಲೇ 

ತಕ್ಷಣವೇ ಬಜರಂಗದಳದ ಕಾರ್ಯಕರ್ತರು ಆಗಮಿಸಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಗೋವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಜರಂಗದಳದ ತಾಲೂಕ ಗೋರಕ್ಷಕ ಕಾರ್ಯಕರ್ತರು ಈ ಒಂದು ಸತ್ಕಾರಕ್ಕೆ ಆಗಮಿಸಿ ಪುಣ್ಯಕೋಟಿಯನ್ನು ರಕ್ಷಿಸಿದ ನನ್ನೆಲ್ಲಾ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸ್ನೇಹ ಬಳಗದವರಿಗೆ ಬಜರಂಗದಳದ ಜಿಲ್ಲಾ ಉಪ ಸಂಚಾಲಕರಾದ ರಾಕೇಶ್ ಪಾಟೀಲ್ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*