ಮೂರ್ತಿಗಳನ್ನು ವಿಸರ್ಜಿಸುವುದಕ್ಕೆ ಹೊಂಡವನ್ನು ನಿರ್ಮಿಸಿದೆ - ಪೌರಾಯುಕ್ತ ಗುಂಡುರು

ಸಿಂಧನೂರು ಸೆ.18 ನಗರಸಭೆ ವ್ಯಾಪ್ತಿಯಲ್ಲಿ ಗೌರಿ ಗಣೇಶ ಹಬ್ಬಕ್ಕಾಗಿ ಸಿಂಧನೂರು ನಗರದ ಹಳ್ಳದಲ್ಲಿ ಕೆಳಕಂಡ 02 ಸ್ಥಳಗಳಲ್ಲಿ ಗಣಪತಿ ವಿಸರ್ಜನ ಹೊಂಡಗಳನ್ನು ನಿರ್ಮಿಸಲಾಗಿದೆ,

 ಹಳ್ಳದ ಎಡಕ್ಕೆ ಶ್ರೀ ರಾಘವೇಂದ್ರ ಮಠದ ಕಡೆ 2 ಹೊಂಡಗಳು ಹಾಗೂ ಹಳ್ಳದ ಬಲಕ್ಕೆ ಶ್ರೀ ಯಮನೂರಪ್ಪ ದರ್ಗಾದ ಕಡೆ 01 ಹೊಂಡವನ್ನು ನಿರ್ಮಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದರು.

ಎಲ್ಲಾ ಸರ್ವಜನಿಕರು ಕಡ್ಡಯಾವಾಗಿ ನಗರಸಭೆಯವರು ನಿರ್ಮಿಸಿದ ಹೊಂಡಗಳಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸತಕ್ಕದ್ದು,

ನಗರದ ಪ್ರಮುಖ ಭಾಗಗಳಲ್ಲಿ ಹಾಗೂ ಹಳ್ಳದ ಎರಡೂ ಭಾಗದದಲ್ಲಿ ಸಿ ಸಿ ಕ್ಯಾಮರಾ ಗಳನ್ನು ಅಳವಡಿಸಲಾಗಿದೆ,ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ, ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ,

ಪಿಒಪಿ ಗಣಪತಿಗಳನ್ನು ಮಾರಾಟ ಮಾಡದಂತೆ ನಿರ್ಬಂಧಿಸಿದೆ,ಪರಿಸರ ಪೂರಕವಾದ ವೃಕ್ಷ ಗಣಪತಿ, ಮಣ್ಣಿ‌ನ ಗಣಪತಿ, ಎಕೋ ಗಣಪತಿ ಮೂರ್ತಿಗಳ ಪೂಜೆಗೆ ಆದ್ಯತೆ ನೀಡಿದೆ,ಸೇವಾಸಿರಿ, ವನಸಿರಿ ತಂಡಗಳ ಕಾರ್ಯವು ಶ್ಲಾಘನೀಯ ವಾಗಿದೆ,

ವಿಸರ್ಜನಾ ಹೊಂಡದ ಸ್ಥಳಗಳಿಗೆ ಮಾನ್ಯ ತಹಸೀಲ್ದಾರ ಅರುಣ್ ಎಚ್ ದೇಸಾಯಿ, ಪೌರಾಯುಕ್ತ ಮಂಜುನಾಥ ಗುಂಡೂರ್,ಡಿ ವಾಯ್ ಎಸ್ ಪಿ ಬಿ,ಎಸ್ ತಳವಾರ,ನಗರ ಪೋಲಿಸ್ ಠಾಣೆಯ ಸಿಪಿಐ ದುರುಗಪ್ಪ,ಪರಿಸರ ಅಬಿಯಂತರ ಮಹೇಶ, ನಗರ ಸಭೆ ಸಿಬ್ಬಂದಿ ಕಿಶನ್, ಲಕ್ಷ್ಮಿಪತಿ, ಮಹೇಸದ, ಶಾಂತಕುಮಾರ ಬೇಟಿ ನೀಡಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ