ಜಿಲ್ಲಾ ಮಟ್ಟದ ಯೋಗ ಸರ್ಧೆಯಲ್ಲಿ ಮಟ್ಟೂರು ವಿಶ್ವವಿದ್ಯಾ ಗುರುಕುಲ ಶಾಲೆಯ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ : ಮಹಾಂತ ಸ್ವಾಮೀಜಿ ಅಭಿನಂದನೆ

ಮಸ್ಕಿ : ಮಹಾತ್ಮ ಗಾಂಧಿಜಿ ಕ್ರೀಡಾಂಗಣ ರಾಯಚೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಸರ್ಧೆಯಲ್ಲಿ 

ಮಟ್ಟೂರು ವಿಶ್ವವಿದ್ಯಾ ಗುರುಕುಲ ಶಾಲೆಯ ವಿಧ್ಯಾರ್ಥಿ ಕು.ಸಮರ್ಥ ತಂದೆ ಶೇಖರಪ್ಪ ಪಾಲ್ಮಿ ಇವರು ವಿಭಾಗ ಮಟ್ಟಕ್ಕೆ ಆಯ್ಕೆ ಶಾಲಾ ಆಡಳಿತ ಮಂಡಳಿ ವತಿಯಿಂದ ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ ಅಭಿನಂದನೆ ಸಲ್ಲಿಸಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣ ರಾಯಚೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಸರ್ಧೆಯಲ್ಲಿ 

ಮಟ್ಟೂರು ವಿಶ್ವವಿದ್ಯಾ ಗುರುಕುಲ ಶಾಲೆಯ ವಿಧ್ಯಾರ್ಥಿ ಕು.ಸಮರ್ಥ ತಂದೆ ಶೇಖರಪ್ಪ ಪಾಲ್ಮಿ ಇವರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಶ್ರೀ ವೀರೇಶ ನಾಯಕ ಇವರು ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಮುಂದಿನ ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು. 

ಶುಭ ಹಾರೈಕೆ:ಕಲ್ಯಾಣ ಆಶ್ರಮದ ಪೂಜ್ಯ ನಾಡಿನ ಹೆಸರಾಂತ ಪ್ರವಚನ ಪರಮಾತ್ಮರಾದ ಶ್ರೀ ಗುರು ಮಹಾಂತ ಸ್ವಾಮೀಜಿಯವರು ಮಕ್ಕಳಿಗೆ ಆಶೀರ್ವದಿಸಿ ಶುಭಹಾರೈಸಿದರು,ಹಾಗೂ ತಿಮ್ಮಣ್ಣ ತಿಮ್ಮಾಪುರ ಇವರು ಅಭಿನಂದನೆಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ,ಯೋಗ ಶಿಕ್ಷಕರಾದ ಶ್ರೀ ಚಂದ್ರಶೇಖರ್ ಮಟ್ಟೂರು ಹಾಗೂ ಪಾಲಕರಾದ ಶೇಖರಪ್ಪ ಪಾಲ್ಮಿ ತಿಮ್ಮಾಪುರ, ಶಾಲೆಯ ಮುಖ್ಯ ಗುರುಗಳಾದ ಶ್ರೀ ಗೋವಿಂದ ರಾಥೋಡ್,ಸಹ ಶಿಕ್ಷಕರಾದ ಶ್ರೀ ವಿಜಯಕುಮಾರ್ ರಾಥೋಡ್,ಶಿಕ್ಷಕಿಯರಾದ ಶ್ರೀಮತಿ ಅನುಸೂಯ,ಕು.ಪದ್ಮಾವತಿ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ