ಉಟಕನೂರು ಬಸವಲಿಂಗೇಶ್ವರ ಜಾತ್ರಾ ಮಹೋತ್ಸವ

 


 ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮದಲ್ಲಿ ಉಟಕನೂರು ಶ್ರೀ ಬಸವಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು .

ಬೆಳಿಗ್ಗೆ ಬಸವಲಿಂಗೇಶ್ವರ ಗದ್ದುಗೆಗೆ ರುದ್ರಾಭಿಷೇಕ ಪೂಜಾ ನಡೆಯಿತು ನಂತರ ಡೊಳ್ಳು ಭಜನೆ ವಾದ್ಯಗಳೊಂದಿಗೆ ಸುಮಂಗಳಿಯರಿಂದ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ನಂತರ ಉಟಕನೂರಿನ ಪೂಜ್ಯ ಶ್ರೀ ಮರಿಬಸವಲಿಂಗೇಶ್ವರ ತಾತನವರಿಗೆ ಭಕ್ತಿಯ ಗೌರವ ಅರ್ಪಿಸಲಾಯಿತು. ಜಾತ್ರೆಗೆ ಬಂದಂತಹ ಸರ್ವ ಭಕ್ತರಿಗೆ ದಾಸೋಹ ಸೇವೆ ನಡೆಯಿತು. 

ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಜಗದೀಶ್ ಚಂದ್ರಸ್ವಾಮಿ , ಚನ್ಯಯ್ಯಸ್ವಾಮಿ, ಬಸವರಾಜಸ್ವಾಮಿ, ಬಸನಗೌಡ ಮಾ.ಪಾ, ಅಮರಪ್ಪಗೌಡ,ಈರನಗೌಡ, ಗೂಳಯ್ಯಸ್ವಾಮಿ, ಮುದುಕನಗೌಡ,ಶಿವರಾಜ್ ಪಾಟೀಲ್, ಯೋಗೇಶರಾವ್, ಮೌನೇಶ ಮರಾಠ, ಮಲ್ಲಿಕಾರ್ಜುನರಡ್ಡಿ, ಶಂಕರಗೌಡ,ಸೊಮನಾಥ,ಚನ್ನಬಸಯ್ಯ,ಬಸವಲಿಂಗ, ವಿರುಪಾಕ್ಷಿ, ಚನ್ನಬಸವ, ವಿರೇಶ, ಶ್ರೀಕಾಂತ್,ಆದನಗೌಡ, ನಾಗರಾಜ್ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*