ನಿಧನ ವಾರ್ತೆ
ಕೊಟ್ಟೂರು: ಪಟ್ಟಣದ ನಿವೃತ್ತ ಎಂಜಿನಿಯರ್ ಎ.ಎಚ್.ಎಂ.ಕಾಶೀನಾಥ್ (71) ಶನಿವಾರ ನಿಧನರಾದರು. ಅವರಿಗೆ ಪತ್ನಿ, ಒಬ್ಬ ಪುತ್ರ,ಇಬ್ಬರು ಪುತ್ರಿಯರಿದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಪಟ್ಟಣದ ಇಟಗಿ ರಸ್ತೆಯಲ್ಲಿರುವ ಮೃತರ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Rip
ಪ್ರತ್ಯುತ್ತರಅಳಿಸಿ