ಕಾಲೇಜಿನಲ್ಲಿ ದಿ ll ಡಿ.ದೇವರಾಜು ಅರಸು ರವರ ಜಯಂತಿ ಆಚರಣೆ

 

ಮಸ್ಕಿ, ಪಟ್ಟಣದ ದೇವಾನಾಂ ಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ ll ಡಿ.ದೇವರಾಜು ಅರಸು ರವರ ಜಯಂತಿ ಕಾರ್ಯಕ್ರಮವನ್ನು ಸರಳತೆಯಿಂದ ಆಚರಿಸಿದರು.

ಡಾ.ರಾಮಣ್ಣ ಎ ಜುಮ್ಮಾ ರವರ ಉಪಸ್ಥಿತಿಯಲ್ಲಿ ದಿ ll ಡಿ. ದೇವರಾಜು ಅರಸು ರವರ ಸದ್ಭಾವನಾ ದಿನಾಚರಣೆ ಪ್ರತಿಜ್ಞಾ ವಿಧಿಯನ್ನು ಉಪನ್ಯಾಸಕ ಪ್ರಭುದೇವ ಸಾಲಿಮಠ ಬೋಧಿಸಿದರು.

ಇದೇ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಶಿವ ಗ್ಯಾನಪ್ಪ ಲಕ್ಕುಂದಿ, ವೀರೇಶ ಜಂಗಮರಹಳ್ಳಿ, ರೋಹಿಣಿಮೂತಿ೯, ರಾಜಿಯಾ,ಉಪನ್ಯಾಸಕರಾದ 

ಡಾ. ಪಂಪಾಪತಿ ನಾಯಕ, ಚನ್ನಬಸವ ವಸ್ತ್ರದ, ಗ್ರಂಥಪಾಲಕ ಹುಸೇನಪ್ಪ ಹಾಗೂ ಬೋಧಕೇತರ ಸಿಬ್ಬಂದಿ ನೌರಿಯಾ ಮುಂತಾದವರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ ಯಾಳಗಿ ನಿರೂಪಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*