ಭದ್ರಾ ಒಳ ಹರಿವಿನಲ್ಲಿ ಮತ್ತಷ್ಟು ಹೆಚ್ಚಳ!
ದಾವಣಗೆರೆ:ಭದ್ರಾ ಜಲಾಶಯದ ಒಳ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳ ಆಗಿದೆ.
ನಿನ್ನೆ 3224 ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ ಇಂದು ಮತ್ತಷ್ಟು ಹೆಚ್ಚಳ ಆಗಿದ್ದು ಇದು 3647 ಕ್ಯೂಸೆಕ್ ಗೆ ಏರಿದೆ.
ನದಿ ಪಾತ್ರದಲ್ಲಿ ಉತ್ತಮ ಮಳೆ ಮುಂದುವರಿದಿದೆ. ಹಾಗಾಗಿ ಇದೆ ರೀತಿಯ ಒಳ ಹರಿವು ನಿರೀಕ್ಷೆ ಇದೆ.
71.53 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಒಟ್ಟು 48.75 ಟಿಎಂಸಿ ನೀರು ಸಂಗ್ರಹ ಆಗಿದೆ.
ಹೊರ ಹರಿವು 3224 ಕ್ಯೂಸೆಕ್ ಇದೆ.
ಇದೆ ರೀತಿ ಮುಂದುವರೆಯಲಿ
ಪ್ರತ್ಯುತ್ತರಅಳಿಸಿ🙏
ಪ್ರತ್ಯುತ್ತರಅಳಿಸಿಯಶ್ super
ಪ್ರತ್ಯುತ್ತರಅಳಿಸಿPlease also tell water level in feet
ಪ್ರತ್ಯುತ್ತರಅಳಿಸಿಸರಿ ಸರ್, ನಾಳೆಯಿಂದ ಹಾಕುವೆ
ಅಳಿಸಿ