"ಖಾತಾ ಬದಲಾವಣೆಗಾಗಿ ವರ್ಷಗಟ್ಟಲೆ ಅಲೆದಾಟ"

ಕೊಟ್ಟೂರು ಪಟ್ಟಣ ಪಂಚಾಯಿತಿ ಯ ಅಧಿಕಾರಿ ವರ್ಗ ಮಾಡುವ ತಪ್ಪುಗಳಿಗೆ ಅಮಾಯಕ ಜನರು ವರ್ಷಗಟ್ಟಲೆ ಕೋರ್ಟ್ ಗೆ ಅಲೆದಾಡುವ ಪರಿಸ್ಥಿತಿ ಒದಗಿದೆ ಎಂದು ಸಾರ್ವಜನಿಕರು ಅರೂಪ !

ಖಾತೆ ಬದಲಾವಣೆಗೆಂದು 45 ದಿನಗಳು ನಿಯಮವಿದೆ.ಅಂದರೆ ಇಲ್ಲಿರುವ ಕೊಟ್ಟೂರು ಪಟ್ಟಣ ಪಂಚಾಯಿತಿಯಲ್ಲಿ  ತಮ್ಮ ಖಾತೆ ಬದಲಾವಣೆಗಾಗಿ ಸುಮಾರು ಎಂಟು ತಿಂಗಳು  ಅಲೆದಾಟ ಅಧಿಕಾರಿಗಳ ಆಟಕ್ಕೆ ಸಾರ್ವಜನಿಕರು ಅನಾವಶ್ಯಕವಾಗಿ  ಪಟ್ಟಣ ಪಂಚಾಯಿತಿಗೆ ಚಪ್ಪಲಿ ಸವೆಯುವವರೆಗೂ ಅಲೆದಾಡಿಸಿರುವ ಅಧಿಕಾರಿಗಳು ? 

ವರ್ಷಗಟ್ಟಲೆ ಕೋರ್ಟಿಗೆ  ಅಲೆದಾಡುತ್ತಿರುವ ಸಾರ್ವಜನಿಕರ ಗೂಳು ಕೇಳುವವರು ಯಾರು? ಇಂತಹ ಸಮಸ್ಯೆಗಳು ಒಂದು ಎರಡು ನೂರಾರು ಸಮಸ್ಯೆಗಳು ತಾಂಡವಾಡುತ್ತಿದೆ.ಜನರು ಅಧಿಕಾರಿಗಳಿಗೆ ಇಡಿ ಶಾಪ ಹಾಕುತ್ತಿದ್ದಾರೆ.

ಪಟ್ಟಣ ಪಂಚಾಯತಿಯವರು ತಕರಾರು ನೀಡುವಾಗ ಸಂಬಂಧಪಟ್ಟ ದಾಖಲಾತಿಗಳು ಜೊತೆಯಲ್ಲಿ ಲಗತಿಸಿ ತಕರಾರು ಅರ್ಜಿ ನೀಡುವುದು ನಿಯಮ ಇರುತ್ತದೆ.

ಆದರೆ ಕೊಟ್ಟೂರು ಪಟ್ಟಣ ಪಂಚಾಯಿತಿಯಲ್ಲಿ ಒಂದು ಬಿಳಿ ಅಳಿಯಲಿ ಅರ್ಜಿ ಬರೆದು ಕೊಟ್ಟರೆ ಸಾಕು ತಕರಾರು ಅರ್ಜಿಯನ್ನು ಸ್ವೀಕರಿಸುತ್ತಾರೆ . ಯಾಕೆಂದರೆ ರಾಜಕೀಯ ಪ್ರಭಾವ ವ್ಯಕ್ತಿಗಳು ಒತ್ತಡಕ್ಕೆ ಮಣಿದು ಇರಬಹುದು ? ಇಲ್ಲವಾದರೆ ತಕರಾರು ಅರ್ಜಿ ಕೊಟ್ಟಿರುವ ಪರವಾಗಿ ಅಧಿಕಾರಿಗಳು ಇರಬಹುದು ? ಎಂದು ಕೆ ಕೊಟ್ರೇಶ್ ಚಪ್ಪರದಹಳ್ಳಿ ಪತ್ರಿಕೆಗೆ ತಿಳಿಸಿದರು.


ಕೊಟ್ -1

ತಕರಾರು ಅರ್ಜಿ ಸ್ವೀಕರಿಸುವುದಕ್ಕೆ ಅದರದೇ ಆದ ನಿಯಮಗಳು ಇರುತ್ತವೆ ಇವರುಗಳು ಯಾವು ನಿಯಮಗಳನ್ನು ಪಾಲಿಸದೆ ಅಧಿಕಾರಿಗಳು ಜನರನ್ನ ಅಲೆದಾಡಿಸುತ್ತಾರೆ.ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ. ಡಿಎಸ್ಎಸ್ ಸಂಘಟನೆಯ ಚಂದ್ರು ಆಗ್ರಹಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ