ಮುನಿರಾಬಾದ್ ನಾಗರಿಕ ಸ್ನೇಹ ಸೌಹಾರ್ದ ಸಭೆ

 

ವರದಿ ಕರೀಮ್ ಸಾಬ್ ಕೊಪ್ಪಳ 

ಮುನಿರಾಬಾದ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆದ ಸುನಿಲ್ ಕುಮಾರ್ ಎಚ್, ಕಾನೂನು ಸುವ್ಯವಸ್ಥೆ ಹಾಗೂ ರಕ್ಷಣೆ ಸಂಬಂಧಪಟ್ಟಂತೆ, ನಾಗರಿಕ ಸ್ನೇಹ ಸೌಹಾರ್ದ ಸಭೆ ನಡೆಸಿದರು,

ಕೊಪ್ಪಳ ತಾಲ್ಲೂಕಿನಲ್ಲಿ ಶ್ರಿ ಹುಲಿಗೆಮ್ಮ ದೇವಸ್ಥಾನ ರಾಜ್ಯದ ಪ್ರಮುಖ ಶಕ್ತಿ ದೇವತೆಯ ಕ್ಷೇತ್ರ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತಮಿಳುನಾಡುಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಇಲ್ಲಿಗೆ ಬರುತ್ತಾರೆ ಇಲ್ಲಿ ಬರುವ ಜನರ 

ಪಾಕೆಟ್ ಕಳ್ಳತನ ಸರ ಕಳ್ಳತನ ತಡೆಗಟ್ಟುವಿಕೆಯ ಪ್ರಮುಖ ಕಾರಣವಾಗಿದೆ ಹಾಗೂ ಕೆಲವು ಗ್ರಾಮಗಳಲ್ಲಿ ಹಲವು ಸಂದರ್ಭಗಳಲ್ಲಿ ಮನೆಗೆ ಬೇಗ ಹಾಕಿ ಹೋಗಲೇಬೇಕಾದ ಅನಿವಾರ್ಯತೆ ಒಂದಲ್ಲ ಒಂದು ಸಂದರ್ಭದಲ್ಲಿ ಬಂದೇ ಬರುತ್ತೆ ಈ ಸಂದರ್ಭದಲ್ಲಿ ಮನೆ ಕಳ್ಳತನ ಹೆಚ್ಚು, ಆಗುವಿಕೆ ತಡೆಗಟ್ಟುವುದು, ಹಾಗೂ ಕಳ್ಳತನ ಪ್ರಕರಣಗಳು ತಡೆಗಟ್ಟುವಿಕೆಗೆ ಸ್ಥಳೀಯ ಯುವಕರ ಸಹಕಾರ ಅಗತ್ಯತೆ ಇರುತ್ತದೆ, ಸಭೆಯಲ್ಲಿ ಸುತ್ತಲಿನ ಗ್ರಾಮಗಳ ಮುಖಂಡರು ಹಾಗೂ ಯುವಕರು ಸಭೆಯಲ್ಲಿ ಭಾಗವಹಿಸಿ, ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಅವರಿಂದ ಕಾನೂನಿನ ಸಲಹೆಗಳನ್ನು ಪಡೆದುಕೊಂಡರು,

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ