ಕೈ ಕೊಟ್ಟ ಮಳೆ:ಎರಡೂ ಜಲಾಶಯಗಳ ಒಳ ಹರಿವು ಮೂರಂಕಿಗೆ
ಬಳ್ಳಾರಿ/ದಾವಣಗೆರೆ:ರಾಜ್ಯದೆಲ್ಲೆಡೆ ಮಳೆ ಪ್ರಮಾಣ ಸಂಪೂರ್ಣ ಇಳಿಕೆ ಅದ ಕಾರಣ ಮಧ್ಯ ಕರ್ನಾಟಕದ ಎರಡೂ ಜಲಾಶಯಗಳ ಒಳ ಹರಿವು ಸಂಪೂರ್ಣ ಇಳಿಕೆ ಆಗಿದೆ.
ತುಂಗಾ ಭದ್ರಾ ಜಲಾಶಯದ ಒಳ ಹರಿವು 350 ಕ್ಯೂಸೆಕ್ ಗೆ ಇಳಿದರೆ ಭದ್ರಾ ಜಲಾಶಯದ ಒಳ ಹರಿವು 306 ಕ್ಯೂಸೆಕ್ ಗೆ ಇಳಿದಿದೆ.
105 ಟಿಎಂಸಿ ಸಾಮರ್ಥ್ಯದ ತುಂಗಭದ್ರೆಯಲ್ಲಿ 79.7 ಟಿಎಂಸಿ ನೀರು ಸಂಗ್ರಹ ಆದರೆ 71.53 ಟಿಎಂಸಿ ಸಾಮರ್ಥ್ಯದ ಭದ್ರಾದಲ್ಲಿ 47.93 ಟಿಎಂಸಿ ನೀರು ಸಂಗ್ರಹ ಇದೆ.
ತುಂಗಭದ್ರೆಯ ಹೊರ ಹರಿವು 7030 ಕ್ಯೂಸೆಕ್ ಇದ್ದರೆ, ಭದ್ರಾ ಹೊರ ಹರಿವು 3223 ಇದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ