ಹಗರಿಬೊಮ್ಮನಹಳ್ಳಿ ತಹಶೀಲ್ದಾರ್ ಅವರಿಂದ : ಶ್ರೀ ನೂಲಿಚಂದಯ್ಯ ಜಯಂತಿಯನ್ನು ಕಡೆಗಣನೆ

 


ಹಗರಿಬೊಮ್ಮನಹಳ್ಳಿ ತಹಶೀಲ್ದಾರ್ ಅವರು ಸಮುದಾಯ ಮುಖಂಡರಿಗೆ ಕಿಂಚಿತ್ತು ಸ್ಪಂದನೆ ಇಲ್ಲ..!

ಹಗರಿಬೊಮ್ಮನಹಳ್ಳಿ: ಶ್ರೀ ಶರಣ ನೂಲಿಚಂದಯ್ಯ ಜಯಂತಿ ಪೂರ್ವಭಾವಿ ಸಭೆ ಕರೆಯಬೇಕೆಂದು ಮಾನ್ಯ ಹಗರಿಬೊಮ್ಮನಹಳ್ಳಿ ತಹಶೀಲ್ದಾರರಿಗೆ ಶ್ರೀ ನೂಲಿಚಂದಯ್ಯ ಯುವ ಘಟಕದ ಲಿಖಿತ ರೂಪವಾಗಿ  ಮನವಿ ಸಲ್ಲಿಸಿದರು.

ಹಗರಿಬೊಮ್ಮನಹಳ್ಳಿಯ ತಹಶೀಲ್ದಾರ್ ಅವರಿಗೆ ಕರ್ನಾಟಕದಾದ್ಯಂತ ಸರ್ಕಾರವು ಪ್ರತಿ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಕಾಯಕ ಶರಣ ಶ್ರೀ ನುಲಿಯ ಚಂದಯ್ಯ ಅವರ ಜಯಂತಿಯನ್ನು  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಣೆ ಮಾಡಲಾಗುತ್ತದೆ. ಅಂದರೆ ಹಗರಿಬೊಮ್ಮನಹಳ್ಳಿ ತಹಸಿಲ್ದಾರ್ಯವರಿಗೆ ಗೊತ್ತಿಲ್ಲದ ಸಂಗತಿ ಆಗಿರುವುದು ನಮ್ಮ ಸಮುದಾಯವನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ನಾಗರಾಜ ಕೆ ಭಜಂತ್ರಿ & ಪ್ರಧಾನ ಕಾರ್ಯದರ್ಶಿಯಾದ ಹುಡುಚಪ್ಪ ಹೆಚ್ ಭಜಂತ್ರಿ ಹಾಗೂ ಸಂಘದ ಸದಸ್ಯರಾದ ಪರುಶುರಾಮ ಭಜಂತ್ರಿ. ಶಶಿಕುಮಾರ್ ಭಜಂತ್ರಿ.ಮುತ್ತರಾಜ್ ಹೆಗ್ಧಾಳ್.ಸಮುದಾಯದ ಮುಖಂಡರು ಉಪಸ್ಥಿತರಿದ್ದರು.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ