ಲಿಂಗಸುಗೂರು ಬಿಜೆಪಿ ಕಛೇರಿಯಲ್ಲಿ ನೂಲಿಯ ಚಂದಯ್ಯ ಜಯಂತಿ ಆಚರಣೆ

  

ಭಾರತೀಯ ಜನತಾ ಪಾರ್ಟಿ ಲಿಂಗಸುಗೂರು ಕಛೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಕಾಯಕಯೋಗಿ ನೂಲಿ ಚಂದಯ್ಯ ಜಯಂತಿಯನ್ನು ಗುರುವಾರ ರಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಮಾನಪ್ಪ ಡಿ ವಜ್ಜಲ್ ರವರ ಸಮ್ಮುಖದಲ್ಲಿ ಆಚರಿಸಲಾಯಿತು.*

*ಈ ಸಂದರ್ಭದಲ್ಲಿ ಸಮಾಜದ ಹಿರಿಯರು, ಪಕ್ಷದ ಪ್ರಮುಖ ಮುಖಂಡರು ಜೊತೆಯಲ್ಲಿದ್ದರು*ಸಮಾಜದ ಮುಖಂಡರಾದ ಶ್ರೀ ದುರುಗಪ್ಪ ಉಪಾಧ್ಯಕ್ಷರು ಕೊರಮ ಸಮಾಜ

ಶ್ರೀ ತಿಮ್ಮಪ್ಪ ಕರಡಕಲ ಯಲ್ಲಪ್ಪ ಆನೆಹೂಸರು ಸಾಬಣ್ಣ KSRTC, ಅಖಿಲ ಕರ್ನಾಟಕ ಕುಳವ ಮಹಾಸಂಘ (ರಿ) ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾದ ಹುಚ್ಚೇಶ್ವರ ಭಜಂತ್ರಿ ಉಪಸ್ಥಿತರಿದ್ದರು ಹಾಗೂ ಸಮಾಜದ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಮುಖ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

  1. ನಮ್ಮ ಲಿಂಗಸ್ಗೂರು ತಾಲೂಕಿನ ಜನಪ್ರಿಯ ಶಾಸಕರು ಶ್ರೀ ಮಾನಪ್ಪ ವಜ್ಜಲ್ ಸಾಹೇಬರಿಗೆ ಹೃದಯ ಪೂರ್ವಕ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*