ತುಂಗಭದ್ರಾ ಒಳ ಹರಿವಿನಲ್ಲಿ ಏರಿಕೆ


 

ಬಳ್ಳಾರಿ:ಸತತ ಮೂರು ದಿನಗಳಿಂದ ಇಳಿಮುಖ ಆಗಿದ್ದ ತುಂಗಭದ್ರಾ ಒಳ ಹರಿವಿನಲ್ಲಿ ಇದೀಗ ಕೊಂಚ ಚೇತರಿಕೆ ಕಂಡುಬಂದಿದೆ.

ಮೊನ್ನೆ 1150 ಕ್ಯೂಸೆಕ್ ಇದ್ದ ಒಳ ಹರಿವು ದಿಢೀರ್ ಮೂರಂಕಿಗೆ ಕುಸಿದು ನಿನ್ನೆ 550 ಕ್ಯೂಸೆಕ್ ಗೆ ಇಳಿದಿತ್ತು. ಇಂದು ಮತ್ತೆ ಚೇತರಿಕೆ ಕಂಡಿದ್ದು 706 ಕ್ಯೂಸೆಕ್ ಗೆ ಏರಿದೆ.

ಮಧ್ಯ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ಇಂದು ಸಹ ಮಳೆ ಮುಂದುವರಿಯುವ ಸಂಭವ ಇದ್ದು ಒಳ ಹರಿವು ಇನ್ನಷ್ಟು ಚೇತರಿಕೆ ಕಾಣಲಿದೆ.

ಹಾಲಿ ಜಲಾಶಯದಲ್ಲಿ 85 ಟಿಎಂಸಿ ಸಂಗ್ರಹ ಇದೆ. 10,207 ಕ್ಯೂಸೆಕ್ ಹೊರ ಹರಿವು ಇದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*