ಶ್ರೀ ನೂಲಿಚಂದಯ್ಯನವರ ಜಯಂತಿಯ ಪೂರ್ವ ಭಾವಿ ಸಭೆ ಕುಂದು ಕೊರತೆಗಳ ಬಗ್ಗೆ ಜಾಗೃತಿಸಿದರು

ಬೆಂಗಳೂರು:ಮಹಿಳೆಯರ ಸಭೆ ಕುಂದು ಕೊರತೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ರಾಜ್ಯಾದ್ಯಂತ ಮಹಿಳೆಯರಿಗೆ ಆಗುತ್ತಿರುವ  ಅನ್ಯಾಯಗಳ ಬಗ್ಗೆ ಜಾಗೃತಿ ಶ್ರೀ ಶಕ್ತಿ ಸಂಘಗಳ ವಿಚಾರ ಧಾರೆ  ಮೂರು ಗ್ರೂಪಿನವರಿಗೆ ಬುಕ್ಸ್ ನಮ್ಮ ಸಂಘಟನೆ ಅಖಿಲ ಕರ್ನಾಟಕ ಕುಳುವ ಸಂಘಟನೆಯ ವತಿಯಿಂದ ನೀಡಿದೆವು ಎಲ್ಲಾದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಮ್ಮ ಮಹಿಳೆಯರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ನಿಮ್ಮ ಕುಲಗುರುವಾದ ನೂಲಿಚಂದಯ್ಯನವರ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಪೂರ್ವ ಭಾವಿ ಸಭೆ 

ಬೆಂಗಳೂರು ದಕ್ಷಿಣದಿಂದ ತಾರ (ಅಂಗಾಮಿ) ಸಂಚಾಲಕಿ ವಸಂತ ಮಹಿಳಾ (ಅಂಗಾಮಿ) ಮಹಿಳಾ ಸಂಚಾಲಕಿ ಭೀಮಾ ಪುತ್ರೀ ನಾಗಮ್ಮ ರಾಜ್ಯ ಸಂಚಾಲಕಿ ಕರ್ನಾಟಕ ದಲಿತ ಸಂಘರ್ಷ ಸಮಿತಿ..ಆಗೇ ಅಖಿಲ ಕರ್ನಾಟಕ ಕುಳುವ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಭೀಮಾ ಪುತ್ರೀ ನಾಗಮ್ಮ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*