ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಅಲ್ಪ ಏರಿಕೆ!

 

ಬಳ್ಳಾರಿ:ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ಒಳ ಹರಿವಿನ ಪ್ರಮಾಣ ಇಂದು ಸಹ ಏರುಮುಖ ಕಂಡಿದೆ.

ನಿನ್ನೆ 706 ಕ್ಯೂಸೆಕ್ ಸರಾಸರಿ ಒಳ ಹರಿವು ಇತ್ತು. ಇಂದು ಈ ಪ್ರಮಾಣ 874 ಕ್ಯೂಸೆಕ್ ಗೆ ಏರಿದೆ.

ನಿನ್ನೆ ಬೆಳಗ್ಗೆ 6 ಗಂಟೆಗೆ 683 ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ ಇಂದು 972 ಕ್ಯೂಸೆಕ್ ಗೆ ಏರಿದೆ.

ಜಲಾಶಯದ ಹೊರ ಹರಿವಿನ ಪ್ರಮಾಣ 10,270 ಕ್ಯೂಸೆಕ್ ಇರುವುದರಿಂದ ನಿನ್ನೆ ಜಲಾಶಯದಲ್ಲಿ ಇದ್ದ ನೀರಿನ ಪ್ರಮಾಣ 85.1ಟಿಎಂಸಿ ಇತ್ತು,ಇಂದು ಅದು 84.6ಕ್ಕೆ ಇಳಿದಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*