*ರಾಜ್ಯಮಟ್ಟದ ಪ್ರಧಾನ ಸಾಧಕರಿಗೆ ಸಾಲಿನಲ್ಲಿ ಬಣಕರ್ ಮುಗಪ್ಪ ಇವರಿಗೆ ಸಿಆರ್ ಸಿಂಹ ಪ್ರಶಸ್ತಿ*

ವಿಜಯನಗರ ಜಿಲ್ಲೆ ಕೂಡ್ಲಿಗಿ ಹಿರೇ ಹೆಗ್ಡಾಳ್. ಗ್ರಾಮದ ಬಣಕಾರ್ ಮೂಗಪ್ಪ ಇವರಿಗೆ ಮೊನ್ನೆ ದಿನದ ದಿನಾಂಕ 20 8 2023 ರಂದು ಬೆಂಗಳೂರು ಹೆಬ್ಬಾಳದ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ . ಪ್ರಥಮ ವಿಶ್ವಕನ್ನಡ ಕಲಾ ಸಮ್ಮೇಳನ ಮತ್ತು ಸಂಸ್ಥೆ ಉದ್ಘಾಟನೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಾಧಕರಿಗೆ ಸನ್ಮಾನ ಪ್ರಾದೇಶಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಕ್ತ ಕಂಠದಿಂದ ತುಂಬು ಅಭಿಮಾನದಿಂದ ನಾಡಿನ ಗಣ್ಯರಾದ ಹೆಸರಾಂತ ನಟರಾದ ಶ್ರೀ ಸಿಆರ್ ಸಿಂಹ ರವರ ಮಗ ಋತ್ವಿಕ್ ಸಿಂಹ ರವರ ಸಮಕ್ಷಮದಲ್ಲಿ . ಕೂಡ್ಲಿಗಿ ತಾಲೂಕಿನ ಹಿರಿಯ ಗ್ರಾಮದ ಬಣಕಾರ್ ಮೂಗಪ್ಪ ಇವರಿಗೆ ವಿಶ್ವಕಲಾ ಶ್ರೀ ಸಿ ಆರ್ ಸಿಂಹ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ .ಎಂದು ಡಾಕ್ಟರ್ ಈ ರವೀಶ್ ಅಕ್ಕರ್ ಸಂಸ್ಥಾಪಕರು ಅಧ್ಯಕ್ಷರು ಹಾಗೂ ವಿಶ್ವ ಕನ್ನಡ ಸಾಹಿತ್ಯ. ಮತ್ತು ಸಾಂಸ್ಕೃತಿಕ ಸಂಸ್ಥೆ ವಿಶ್ವ ಕನ್ನಡ ಕಲಾ ಸಂಸ್ಥೆ ಇವರ ಉಪಸ್ಥಿತಿಯಲ್ಲಿ ಕಲಾ ಸಮ್ಮೇಳನದ ಸರ್ವಧ್ಯಕ್ಷರು ಕನ್ನಡ ಕುವರ ಶ್ರೀ ಅಶೋಕ್ ಕುಮಾರ್ .ಎಂ ಬಿ ಎ ಎಲ್ ಎಲ್ ಬಿ ಡಿಪ್ಲೋಮಾ ಜಾನಪದ ಹಾಗೂ ರಂಗಭೂಮಿ ಕಲಾವಿದರು .ಇವರ ಅಧ್ಯಕ್ಷತೆಯಲ್ಲಿ ಹಾಗೂ ಗಿರಿಜಾ ಲೋಕೇಶ್ ಇವರ ಪ್ರಶಸ್ತಿ ಪ್ರಧಾನ ದೊಂದಿಗೆ.ಬಣಕಾರ ಮೂಗಪ್ಪ ಇವರಿಗೆ ಸಿ.ಆರ್. ಸಿಂಹ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ. ನಿರ್ಮಾಪಕರು ಹಾಗೂ ಸಂಘದ ಪದಾಧಿಕಾರಿಗಳು ಧಾರವಾಹಿ ನಟರು ಇನ್ನೂ ಅನೇಕ ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ