ಜನರ ಸಮಸ್ಯೆಗೆ ಸ್ಪಂದಿಸದ |ಪಟ್ಟಣ ಪಂಚಾಯಿತಿ ಅಧಿಕಾರಗಳ ವಿರುದ್ಧ| ವಾಲ್ಮೀಕಿ ಮುಖಂಡ ತಾಯಪ್ಪ ಅವರು ಆರೋಪ.!


ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಗಳ ವಿರುದ್ಧ ವಾಲ್ಮೀಕಿ ಮುಖಂಡ ತಾಯಪ್ಪ ಅವರು ಆರೋಪ.! 

ಕೊಟ್ಟೂರು ಪಟ್ಟಣ ಪಂಚಾಯಿತಿಗೆ ಸಾರ್ವಜನಿಕರು ದಿನನಿತ್ಯ  ನೂರಾರು ಸಮಸ್ಯೆಗಳನ್ನು ಹೊತ್ತು  ಬರುತ್ತಾರೆ.ಆದರೆ ಇಲ್ಲಿನ ಅಧಿಕಾರಿ ವರ್ಗ ಮಾತ್ರ ಸಮಸ್ಯೆಗೆ ಸ್ಪಂದಿಸದೆ ಅಲೆದಾಡಿಸುತ್ತಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಲ್ಲಿಯ ಪಟ್ಟಣ ಪಂಚಾಯಿತಿ ಯವರು ಮೂರನೇ ವಾರ್ಡ್ ನ ನಾಗಸಮುದ್ರದ ಹುಚ್ಚ ಸಾಬ್ ಎಂಬುವರು ಫಾರಂ 3 ರಿನಿವಲ್ ಅರ್ಜಿ ಗೆ ಸಲ್ಲಿಸಿದ್ದು. ಬೇಕಾದ ಎಲ್ಲಾ ದಾಖಲಾತಿಗಳನ್ನು ಅರ್ಜಿ ಜೊತೆಯಲ್ಲಿ ಲಗತಿಸಿದ್ದಾರೆ. ಏಳು ದಿನದ ಒಳಗಡೆ ಫಾರಂ 3 ಕೊಡುವುದಾಗಿ ನಿಯಮವಿದ್ದರೂ ಈ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಜನರನ್ನು ದಿನನಿತ್ಯ ಅಲೆದಾಡಿಸುತ್ತಿರುವುದು. ಇಂತಹ ಸಮಸ್ಯೆಗಳನ್ನು ಮೇಲಧಿಕಾರಿಗಳು ಗಮನಿಸದೇ ಇರುವುದು ಇಂತಹ ಅಧಿಕಾರಿಗಳಿಗೆ ಚೆಲ್ಲಾಟ ವಾಗಿದೆ.

ಪಟ್ಟಣ ಪಂಚಾಯಿತಿ ವರಿಗೆ ವಿಳಂಬ ಯಾಕೆ ಎಂದು  ಜನರು ಕೇಳಿದರೆ ಏನಾದರೂ ಒಂದು ಸುಳ್ಳು ಕಾರಣಗಳನ್ನು ಕೊಡುತ್ತಾರೆ. ಇನ್ನಾದರೂ ಮೇಲಧಿಕಾರಿಗಳು ಗಮನ ಹರಿಸಿ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ  ಸಾರ್ವಜನಿಕರಾದ ತಾಯಪ್ಪ,ರಾಜು, ಆಗ್ರಹಿಸಿದ್ದಾರೆ

ಕೊಟ್ -1

"ಫಾರಂ 3 ಗೋಸ್ಕರ ತಿಂಗಳಗಟ್ಟಲೆ ಅಲೆದಾಟ "

ನಮ್ಮ ಮೂರನೇ ವಾರ್ಡ್ ನವರು ಸುಮಾರು 25 ದಿನಗಳಿಂದ ಅಲೆದಾಡುತ್ತಿರುವ ನಾಗಸಮುಂದ್ರದ  ಹುಚ್ಚ ಸಾಬ್ ನಾವು ನೋಡುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದರು. ಕೂಡ ತಲೆಕೆಡಿಸಿಕೊಳ್ಳದೆ ಜನರನ್ನು ಅಲೆದಾಡಿಸುತ್ತಿದ್ದಾರೆ ಎಂದು ವಾಲ್ಮೀಕಿ ಮುಖಂಡ ತಾಯಪ್ಪ ವರು ಬುಧವಾರ ಪತ್ರಿಕೆಗೆ ತಿಳಿಸಿದರು.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ