ಭದ್ರಾ ಜಲಾಶಯದ ಒಳ ಹರಿವು ಇಳಿಕೆ



ದಾವಣಗೆರೆ:ಮಳೆ ಕಡಮೆ ಅದ ಹಿನ್ನೆಲೆಯಲ್ಲಿ ಭದ್ರಾ ಒಳ ಹರಿವಿನ ಪ್ರಮಾಣ ಇಳಿಕೆ ಆಗಿದೆ.

ನಿನ್ನೆ 2395 ಕ್ಯೂಸೆಕ್ ಇದ್ದ ಒಳ ಹರಿವು ಇಂದು 1533 ಕ್ಯೂಸೆಕ್ ಗೆ ಇಳಿದಿದೆ. ಒಟ್ಟು ಹೊರ ಹಾರುವು 3223 ಕ್ಯೂಸೆಕ್ ಇದೆ.

ನಾಳೆಯಿಂದ ಮತ್ತೆ ಮಳೆ ಆಗುವ ನಿರೀಕ್ಷೆ ಇದ್ದು ಒಳ ಹರಿವು ಹೆಚ್ಚಳ ಆಗುವ ಸಾಧ್ಯತೆ ಇದೆ.

186 ಅಡಿ ಎತ್ತರದ ಜಲಾಶಯದಲ್ಲಿ ಹಾಲಿ 165 ಅಡಿ 10 ಇಂಚು ನೀರು ಸಂಗ್ರಹ ಇದೆ. 71.53 ಟಿಎಂಸಿ ಸಂಗ್ರಹ ಸಾಮರ್ಥ್ಯ ಇರುವ ಜಲಯದಲ್ಲಿ48.56 ಕ್ಯೂಸೆಕ್ ನೀರು ಸಂಗ್ರಹ ಇದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*