ಜಗಳೂರು ಮೂಲದ ದಂಪತಿ - ಪುತ್ರಿ ಅಮೆರಿಕಾದಲ್ಲಿ ಸಾವು

#DAVANAGERE #davangerepeopleatus #hmjagalurnews



ದಾವಣಗೆರೆ:ಜಗಳೂರು ತಾಲ್ಲೂಕು ಹಾಲೇಕಲ್ಲು ಮೂಲದ ಪತಿ,ಪತ್ನಿ ಗಂಡು ಮಗು ಮೂವರು ಅಮೆರಿಕಾದಲ್ಲಿ ಸಾವಿಗೀಡಾಗಿದ್ದಾರೆ. ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ.

ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ ನಿನ್ನೆ ಘಟನೆ ನಡೆದಿದೆ.ಘಟನೆ ನಡೆದ ಬಾಲ್ಟಿಮೋರ್ ನಿಂದ ಕೇವಲ 200 ಕಿಲೋಟರ್ ದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಯೋಗೇಶ್ ಹೊನ್ನಾಳ(37), ಪ್ರತಿಭಾ ಹೊನ್ನಾಳ್(35), ಪುತ್ರಿ ಯಶ್ ಹೊನ್ನಾಳ್(6) ಮೃತ ದುರ್ದೈವಿಗಳು.

 


ಕಳೆದ 9 ವರ್ಷಗಳ ಹಿಂದೆ ಮದುವೆ, ಮದೆವೆ ನಂತರ ಅಮೆರಿಕಾದಲ್ಲಿ ವಾಸವಾಗಿದ್ದ ಕುಟುಂಬಹ. ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ

ಸಾವಿನ ನಿಖರ ಕಾರಣ ತಿಳಿಸುವಂತೆ, ಬಾಡಿ ಸ್ವದೇಶಕ್ಕೆ ತರಿಸಿಕೊಡುವಂತೆ ಮನವಿ. ದಾವಣಗೆರೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಿಕೊಂಡ ಮೃತರ ಕುಟುಂಬಸ್ಥರು. ಸೋಮವಾರ ಮೃತರ ಶವ ಸ್ವದೇಶಕ್ಕೆ ತರುವ‌ ಪ್ರಕ್ರಿಯೆ ಆರಂಭವಾಗಿ ಸಾದ್ಯತೆ ಇದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*