ಎಕೆಎಂಎಸ್ ವತಿಯಿಂದ ಮಾನ್ಯ ಶಾಸಕರಾದ ಶ್ರೀ ರವಿಕುಮಾರ್ ಗಣಿಗ ರವರನ್ನು ಬೇಟಿ
ಎಕೆಎಂಎಸ್ ವತಿಯಿಂದ ಮಾನ್ಯ ಶಾಸಕರಾದ ಶ್ರೀ ರವಿಕುಮಾರ್ ಗಣಿಗ ರವರನ್ನು ಬೇಟಿ
ಶ್ರೀ ಶರಣ ನುಲಿಯ ಚಂದಯ್ಯನವರ 916 ನೇ ಜಯಂತೋತ್ಸವದ ಅಂಗವಾಗಿ ಮಂಡ್ಯ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ರವಿಕುಮಾರ್ ಗಣಿಗ ರವರಿಗೆ
ಅಖಿಲ ಕರ್ನಾಟಕ ಕುಳುವ ಮಹಾ ಸಂಘ (ರಿ) ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಇಂದು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ, ಜಯಂತಿಯನ್ನು ಜಿಲ್ಲೆಯಲ್ಲಿ ಅರ್ಥಪೂರ್ಣ ಆಚರಿಸುವ ಸಂಬಂಧ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ಜಿಲ್ಲಾ ಕಾಂಗ್ರೇಸ್ ಮುಖಂಡರಾದ ಶ್ರೀ ರಾಮಶೆಟ್ಟಿ ಹನಕೆರೆ, ಜಿಲ್ಲಾ ಖಜಾಂಚಿ ಟೆಂಪೋ ರಾಮಕೃಷ್ಣ ಚಾಮಲಾಪುರ, ಕೃಷ್ಣ RTO, ನಾಗರಾಜು
ಬೊಕ್ಕೆಗೌಡನದೊಡ್ಡಿ,
ಸ್ವಾಮಿ ಶಿಕ್ಷಕರು ಮಂಡ್ಯ, LIC ರಾಮಕೃಷ್ಣ, ವೆಂಕಟೇಶ್ ಹಂಚಹಳ್ಳಿ ಮತ್ತಿತರರು ಹಾಜರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ