ತುಂಗಭದ್ರ ಒಳ ಹರಿವು ಕೊಂಚ ಏರಿಕೆ

 

ಬಳ್ಳಾರಿ:ಕಳೆದ 2 ದಿನ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಒಂಚೂರು ಮಳೆ ಆಗಿದ್ದರಿಂದ ತುಂಗಭದ್ರಾ ಜಲಾಶಯದ ಒಳ ಹರಿವು ಕೊಂಚ ಏರಿಕೆ ಕಂಡಿದೆ.

ನಿನ್ನೆ 1085 ಕ್ಯೂಸೆಕ್ ಇದ್ದ ಒಳ ಹರಿವು ಇಂದು 1606 ಕ್ಯೂಸೆಕ್ ಗೆ ಏರಿದೆ. ಆದರೆ, ಅದಾಗಲೇ ಮತ್ತೆ ಮಳೆ ಇಳಿಕೆ ಆಗಿರುವುದರಿಂದ ಇಂದು ಬೆಳಗಿನ ಜಾವದ ಒಳ ಹರಿವು 1353 ಕ್ಯೂಸೆಕ್ ಗೆ ಇಳಿದಿದೆ.

ಇಂದು ಮತ್ತು ನಾಳೆ ಮಳೆ ಕಡಮೆ ಇರುವ ಹಿನ್ನೆಲೆಯಲ್ಲಿ ಒಳ ಹರಿವು ಇನ್ನಷ್ಟು ಇಳಿಕೆ ಆಗುವ ಸಂಭವ ಇದೆ.

105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಹಾಲಿ 82 ಟಿಎಂಸಿ ನೀರು ಸಂಗ್ರಹ ಆಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ