*ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಮನವಿ*
ಕೊಟ್ಟೂರು: ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ: ಟಿ.ನರಸಿಪುರದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ನಾಯಕ್ ಹಾಗೂ ಜೈನ ಮುನಿ ಹತ್ಯೆ ಖಂಡಿಸಿ ಕಾನಾಹೊಸಹಳ್ಳಿ ನಾಡ ಕಚೇರಿ ಸಿಬ್ಬಂದಿಗೆ ಕಾನಾಹೊಸಹಳ್ಳಿ ಯುವ ಬ್ರಿಗೇಡ್ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಭುಧವಾರ ಮನವಿ ಸಲ್ಲಿಸಿದರು.
ಹಿರೇಕುಂಬಳಗುಂಟೆಯ ನಾಗರಾಜ್ ಗೌಡ ಮಾತನಾಡಿ, ಟಿ ನರಸಿಪುರದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ಅವರ ಹತ್ಯೆ ಹಾಗೂ ಜೈನಮುನಿಗಳ ಹತ್ಯೆ ಸೇರಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿರುವುದು ವಿಷಾಧನಿಯ ಸಂಗತಿ ಎಂದರು.
ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯೆಗಳ ಕಡಿವಾಣ ಬಿಳಬೇಕಿದೆ, ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಮೃತರ ಕುಟುಂಬಗಳಿಗೂ ಹಾಗೂ ಹಿಂದೂಗಳಿಗೆ ನ್ಯಾಯ ಸಿಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸುಭಾಷ್ ಚಂದ್ರ, ಕೊಲಮೆಹಟ್ಟಿ ವೆಂಕಟೇಶ್,ಹನುಮಜ್ಜರು ನಾಗೇಶ್, ಕೆಂಚಮ್ಮನಹಳ್ಳಿ ಬಸವರಾಜ್, ನಾಗೇಂದ್ರ ಸ್ಮಾಟಿ,ಮೆಡಿಕಲ್ ಶ್ರೀಧರ , ವಿಶ್ವನಾಥ ಕೆ.ಎಸ್, ವಿರೇಶ್ ಕಿಟ್ಟಪ್ಪನವರ್, ಕೆಂಚನಲ್ಲನಹಳ್ಳಿ ಬಸವರಾಜ್, ವಿನೋದ್, ಕೆ.ಎಸ್,ಯೊಗೀಶ್, ಬಸವರಾಜ್, ಶರತ್, ಗಾಡಿ ರಮೇಶ್, ಬಸವರಾಜ ವಿ, ಪೋಟೊ ನಾಗರಾಜ, ವಿರೇಶ್.ಕೆ,ಬಸವರಾಜ್, ಗುರುಮೂರ್ತಿ, ಸಿದ್ದಲಿಂಗಪ್ಪ, ಕಾನಾಮಡುಗು ಸುರೇಶ್,ಮಾಳೇಶ್, ಸೇರಿದಂತೆ ನೂರಾರು ಕಾರ್ಯಕರ್ತರು
ನಾಡಕಚೇರಿ ಸಿಬ್ಬಂದಿ ಅನಿತಾಪೂಜಾರ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ