ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕರಿಂದ ಗ್ರಾಹಕರಿಗೆ ಕಿರಿ ಕಿರಿ

 

ಕೊಟ್ಟೂರು ಪಟ್ಟಣದ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕರು ಗ್ರಾಹಕರಿಗೆ ಸರಿಯಾದ ರೀತಿಯಲ್ಲಿ ಸ್ವಂದಿಸದೆ ದೌರ್ಜನ್ಯ ದಿಂದ ವರ್ತನೆ ಮಾಡಿ ಬಾಯಿಗೆ ಬಂದಂತ್ತೆ ಮಾತನಾಡುತ್ತಿದ್ದಾರೆ ಎಂದು ಸಾರ್ವಜನಿಕರು ಕರ್ನಾಟಕ ಬ್ಯಾಂಕ್ ನಲ್ಲಿ ಸುದ್ದಿಗರರೊಂದಿಗೆ ತಮ್ಮ ಅಲಳನ್ನು ತೋಡಿಕೊಂಡರು.

ಕರ್ನಾಟಕ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಸೇವೆಯಲ್ಲಿ ವ್ಯತ್ಯಾಸ ಆಗಿರುವಾಗ ಬ್ಯಾಂಕ್ ಮ್ಯಾನೇಜರ್ ರವರ ಹತ್ತಿರ ಖಾತೆಯಲ್ಲಿ ಆಗುವ ತೊಂದರೆಗಳನ್ನು ಹೇಳಲು ಮುಂದಾದ ಗ್ರಹಕಾರನ್ನು ಸರಿಯಾಗಿ ಸ್ವಂದಿಸದೆ ಬೇಕಾ ಬಿಟ್ಟಿ ಉತ್ತರ ನೀಡುತ್ತಾ ಗ್ರಹಕಾರನ್ನು ತಿಂಗಳು ಗಟ್ಟಲೆ ಅಲೆದಾಡಿಸುವ ಸ್ಥಿತಿ ನಿರ್ಮಾಣ ವಾಗಿದೆ ಇದರಿಂದಾಗಿ ಗ್ರಾಹಕರು ಬ್ಯಾಂಕ್ ಗೆ ಅಲೆದು ಅಲೆದು ಬೇಸರಗೊಂಡು ತಮ್ಮ ನೋವನ್ನು ವ್ಯಕ್ತಪಡಿಸಿದರು ಇಂತಹ ವ್ಯವಸ್ಥಾಪಕರು ಗ್ರಾಹಕರ ಸೇವೆಗೆ ಅನರ್ಹ ಇವರನ್ನು ಬೇರೆಕಡೆ ವರ್ಗಾವಣೆ ಮಾಡಿ ಬ್ಯಾಂಕ್ ಗ್ರಾಹಕರಿಗೆ ಒಳ್ಳೆಯ ಸೇವೆ ಒದಗಿಸುವ ವ್ಯವಸ್ಥಾಪಕರನ್ನು ನೇಮಕ ಮಾಡಬೇಕು ಎಂದು ಕರ್ನಾಟಕ ಬ್ಯಾಂಕ್ ಗ್ರಾಹಕರ ಒತ್ತಾಯ ಮಾಡಿದರು 

.....................................................................

ಕೋಟ್...


ನಮ್ಮ ಖಾತೆಯಲ್ಲಿ 6000 ಸಾವಿರ ರೂಪಾಯಿ ಹಣ ಕಟ್ ಆಗಿದೆ ಈ ಹಣವನ್ನು ಹಿಂತಿರುಗಿಸಲು ದೂರು ನೀಡಿ ಸುಮಾರು 1 ತಿಂಗಳು ಆದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಇದನ್ನು ವಿಚಾರಿಸಲು ಬಂದಾಗ ಬರುತ್ತೆ ಬಂದಾಗ ನಿಮ್ಮ ಖಾತೆಗೆ ಜಮಾ ಆಗುತ್ತೆ ಅಂತ ದೌರ್ಜನ್ಯ ವರ್ತನೆಯಲ್ಲಿ ವ್ಯವಸ್ಥಾಪಕರು ಹೇಳುತ್ತಾರೆ

      ಮಣಿಕಂಠ

ಕರ್ನಾಟಕ ಬ್ಯಾಂಕ್ ಗ್ರಾಹಕರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ