ಪರಿಸರ ಸಾರ್ವಜನಿಕರ ಆಲಿಕೆಗಳ ಸಭೆ
ಕೂಡ್ಲಿಗಿ : ತಾಲೂಕಿನ ಮೊರಬ ಗ್ರಾಮದ ಹೊರ ವಲಯದಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ವಿಜಯ ನಗರ ಜಿಲ್ಲಾ ಕಚೇರಿ ಎಂ. ಮಾರೇಶ್ ಇವರ ಸಹಯೋಗದಲ್ಲಿ ನಡೆದ ಸಾರ್ವ ಜನಿಕರ ಆಲಿಕೆಗಳ ಸಭೆ ಕರೆಯಲಾಯಿತು. ಸರ್ವೆ ನಂಬರ್ 233 ಕೂಡ್ಲಿಗಿ ತಾಲೂಕಿನ ಮೊರಬ ಒಟ್ಟು 15 ಎಕರೆ ಪ್ರದೇಶದಲ್ಲಿರುವ ವಾರ್ಷಿಕ 3,60,000 ಟನ್ ಕಟ್ಟಡ ಕಲ್ಲು ಗಣಿಗಾರಿಕೆಯನ್ನು ಸ್ಥಾಪಿಸಿದ್ದು ಪರಿಸರ ಸಾರಾಂಶದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. .
ದಿನಾಂಕ 27.7. 23ರ ಗುರುವಾರ ವಿಜಯನಗರ ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಅಧ್ಯಕ್ಷತೆಯಲ್ಲಿ ಮಾತನಾಡಿ ಇಲ್ಲಿನ ಕಲ್ಲುಗಣಿಗಾರಿಕೆಯಿಂದ ಬಡಜನರಿಗೆ ಬದುಕುವ ದಾರಿಯಾಗಿದೆ.ಮನೆ ಕಟ್ಟಲು ಮರಳು ಸಿಗುವುದಿಲ್ಲವೆಂಬ ಕೇಳಿ ಬರುತಿದೆ ಜಿಲ್ಲಾಧಿಕಾರಿಗಳ ಮತ್ತು ಸರ್ಕಾರ ಗಮನಕ್ಕೆ ತರುತ್ತೇನೆ. ಎಂ.ಮಾರೇಶ ಇವರ ಕಲ್ಲು ಗಣಿಗಾರಿಕೆಯಿಂದ ಈ ಭಾಗದ ಜನರಿಗೆ ಅನುಕೂಲವಾಗಿದೆ ಎಂದು ಸಾರ್ವಜನಿಕರು ಮಾತನಾಡಿ ಈ ಭಾಗದ ಸುತ್ತಮುತ್ತ ಹಳ್ಳಿಗಳ ಐಗಳ ಮಲ್ಲಾಪುರ ಚೌಡಾಪುರ. ಮೊರಬ ಸೇರಿದಂತೆ ಕಾರ್ಮಿಕರು ಗುಳೆ ಹೋಗೋದನ್ನ ಬಿಟ್ಟಿದ್ದಾರೆ. ಅದೆಷ್ಟು ಕುಟುಂಬಗಳು ನೆಮ್ಮದಿಯಿಂದ ಬದುಕುತ್ತಿದ್ದಾರೆ ಕ್ರಷರ್ ಸುತ್ತಲೂ ಜಮೀನುಗಳಿಗೆ ಎಂ.ಮಾರೇಶ್ ಮಾಲೀಕರು ರೈತರಿಗೆ ಯಾವುದೇ ಹಾನಿ ಮಾಡದ ಹಾಗೆ .ಎಂ ಸ್ಯಾಂಡ್
ತಯಾರಿಸುವಾಗ ನೀರು ಹಾಕಿ ತಯಾರಿಸುತ್ತಾರೆ. ರೈತರ ಜಮೀನುಗಳ ವರ್ಷಕ್ಕೆಅಂದಾಜು 5 ರಿಂದ 15 ಸಾವಿರದವರೆಗೆ ರೈತರಿಗೆ ಕೊಡುತ್ತಾರೆ. ಹಾಗೂ ಸುತ್ತಲೂ ಹಳ್ಳಿಗಳ ದೇವಸ್ಥಾನದ ಜೀರ್ಣೋದ್ಧಾರಕ್ಕೆ. ಕಾಣಿಕೆ ನೀಡುರುತ್ತಾರೆ. ಹಾಗೂ ಶಾಲಾ ಮಕ್ಕಳಿಗೆ ಮತ್ತೆ ಸಮಾಜಸೇವೆ ಬೇರೆಬೇರೆಕಾರ್ಯಕ್ರಮಗಳಿಗೆ ಸಂಘ ಸಂಸ್ಥೆ ಅವರಿಗೆ .ಇವರು ನೆರವಾಗಿದ್ದಾರೆ .ಎನ್ನುತ್ತಿದ್ದಾರೆ ಜನಪ್ರತಿನಿಧಿಗಳು. ಇಲ್ಲಿ ನಡೆದ ಸಭೆಯಲ್ಲಿ ನೂರಾರು ಜನರು ಕ್ರಷರ್ ಬೇಕೆ ಬೇಕು ಎಂದು .ಕಲ್ಲು ಗಣಿಗಾರಿಕೆ ಕೆಲಸಗಾರರು ಹಾಗೂ ಕಾರ್ಮಿಕರು.ರೈತರು ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಇವರಿಗೆ ಸಾರ್ವಜನಿಕರು ಸಭೆಯಲ್ಲಿ ತಿಳಿಸಿಕೊಟ್ಟರು. ಭಾಗವಹಿಸಿ. ಮನವಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ತಹಶೀಲ್ದಾರ್
ಟಿ. ಜಗದೀಶ್. ಹಾಗೂ ಅಪರ ಜಿಲ್ಲಾಧಿಕಾರಿಗಳು .ಜಿ ಅನುರಾಧ. ಪರಿಸರ ಅಧಿಕಾರಿ ಸುರೇಶ ಸಹಾಯಕ ಅಧಿಕಾರಿ ಮಂಜುನಾಥ,ಚೌಡಾಪುರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮೊರಬ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಸಾರ್ವಜನಿಕರ ಸಭೆಯನ್ನ ಯಶಸ್ವಿಗೊಳ್ಳಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ