ಮಂಗಳವಾರದಿಂದ ಕಾಲುವೆಗೆ ನೀರು - ರಾಯಚೂರಿಗೆ 3 ದಿನ ತಡ ಆಗಲಿದೆ ಅಂತೆ

 


ಬಳ್ಳಾರಿ:ತುಂಗಭದ್ರಾ ನಾಲೆಗಳಿಗೆ ಮಂಗಳವಾರ (ಆ.1)ದಿಂದ ನೀರು ಹರಿಸಲು ಸರ್ಕಾರ ನಿರ್ಧರಿಸಿ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಈ ಕುರಿತ ಆದೇಶ ಹೊರ ಬೀಳಲಿದ್ದು ಮಂಗಳವಾರ ಬೆಳಗಿನ ಜಾವ ಕಾಲುವೆಗೆ ನೀರು ಬಿಡುವ ಸಾಧ್ಯತೆ ಇದೆ.

ರಾಯಚೂರು ತಲುಪುವ ಎಲ್ ಬಿ ಎಂ ಕಾಲುವೆ ದುರಸ್ತಿ ಕಾರ್ಯ ನಡೆಯತ್ತಿರುವ ಹಿನ್ನೆಲೆಯಲ್ಲಿ 2-3 ದಿನ ತಡವಾಗಿ ಈ ಭಾಗಕ್ಕೆ ನೀರು ಹರಿಯಲಿದೆ.

ಇನ್ನು ಜಲಾಶಯದ ಒಳ ಹರಿವು ಇದೀಗ 40 ಸಾವಿರ ಕ್ಯೂಸೆಕ್   ಒಳಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ