ಮೃತರ ಸಂಬಂಧಿಕರಿಗೆ ಸಾಂತ್ವನ : ಮಾನ್ಯ ಜಿಲ್ಲಾಧಿಕಾರಿಗಳು

 

ಕೊಟ್ಟೂರು ತಾಲ್ಲೂಕಿನ ಕೋಗಳಿ ಗ್ರಾಮದಲ್ಲಿ ಇತ್ತೀಚಿನ ಮಳೆಯಿಂದಾಗಿ ಮನೆಬಿದ್ದು ಗಾಯಗೊಂಡ ನಂತರ ಮೃತಪಟ್ಟ ಕಾಡಪ್ಪನವರ ಹಿರಿಯಮ್ಮ ತಾಯಿ ಕಾಡವ್ವ ರವರ ಮನೆಗೆ ಮಾನ್ಯ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿ ನಿಯಮಾನುಸಾರ ಪರಿಹಾರ ದನ ವಿತರಿಸಲಾಯಿತು. ಗ್ರಾಮಸ್ಥರಿಗೆ ಒಂದು ವೇಳೆ ಮನೆ ಸೋರುತ್ತಿದ್ದಲ್ಲಿ ಸರಿಪಡಿಸಿಕೊಳ್ಳುವುದು, ಇಲ್ಲವಾದಲ್ಲಿ ಹೆಚ್ಚಿನ ಹಾನಿಯಾಗುವುದು ಕಂಡುಬಂದರೆ ತಕ್ಷಣವೇ ಬೇರೆ ಕಡೆ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು, ಯಾವುದೇ ಪ್ರಾಣ ಹಾನಿಯಾಗದಂತೆ ಕ್ರಮವಹಿಸಲು ಇಲ್ಲಿನ ಗ್ರಾಮಸ್ಥರಿಗೂ ಮತ್ತು ಅಧಿಕಾರಿಗಳಿಗೂ ತಿಳಿ ಹೇಳಲಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*