ಭದ್ರಾ ನೀರಿನ ಮಟ್ಟ 162 ಅಡಿಗೆ ಏರಿಕೆ- ಮತ್ತಷ್ಟು ಇಳಿದ ಒಳ ಹರಿವು



ದಾವಣಗೆರೆ:ಭದ್ರಾ ಜಲಾಶಯದ ಒಳ ಹರಿವಿನ ಪ್ರಮಾಣ ಇದೀಗ ಮತ್ತಷ್ಟು ಇಳಿದಿದೆ. ಇಂದು ಬೆಳಗಿನ ಜಾವ 6 ಗಂಟೆ ವೇಳೆಗೆ ಒಳ ಹರಿವಿನ ಪ್ರಮಾಣ 7550 ಕ್ಯುಸೆಕ್ ಇದೆ. ನಿನ್ನೆ8394 ಕ್ಯುಸೆಕ್‌ಗೆ ಇತ್ತು.

71.53 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇರುವ ಜಲಾಶಯದಲ್ಲಿ ಹಾಲಿ 44.96 ಕ್ಯುಸೆಕ್ ನೀರು ಸಂಗ್ರಹ ಆಗಿದೆ. ಮಳೆ ಪ್ರಮಾಣ ತೀರಾ ಇಳಿಕೆ ಆದ ಕಾರಣ ಒಳ ಹರಿವಿನಲ್ಲಿ ಭಾರೀ ಇಳಿಕೆ ಆಗಿದೆ. ಇನ್ನೂ ದೊಡ್ಡ ದೊಡ್ಡ ಮಳೆಗಳು ಬಾಕಿ ಇರುವುದರಿಂದ ಈ ಬಾರಿ ಸಹ ಜಲಾಶಯ ತುಂಬಬಹುದು ಎಂಬ ನಿರೀಕ್ಷೆ ಇದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*