ಭದ್ರಾ ಜಲಾಶಯಕ್ಕೆ ಬಂತು ಮತ್ತೊಂದು ಟಿಎಂಸಿ ನೀರು

 


ಬಳ್ಳಾರಿ:ಭದ್ರಾ ಜಲಾಶಯಕ್ಕೆ ಇಂದು ಬೆಳಗಿನ ಜಾವ 6 ಗಂಟೆ ವೇಳೆಗೆ 1.2 ಟಿಎಂಸಿ ನೀರು ಹರಿದುಬಂದಿದೆ.
ನಿನ್ನೆ 42.45 ಟಿಎಂಸಿ ಇದ್ದ ನೀರಿನ ಪ್ರಮಾಣ ಇಂದು 43.61 ಟಿಎಂಸಿ ತಲುಪಿದೆ. ಒಳ ಹರಿವಿನ ಪ್ರಮಾಣ ಇನ್ನಷ್ಟು ಕಡಮೆ ಆಗಿದ್ದು ನಿನ್ನೆ 16041 ಕ್ಯೂಸೆಕ್ ಇದ್ದ ಹರಿವು ಇಂದು 13659ಕ್ಕಿಳಿದಿದೆ. 
ಜಲಾಶಯದಲ್ಲಿ ನೀರಿನ ಮಟ್ಟ ನಿನ್ನೆ 159.6 ಅಡಿ ಇತ್ತು ಇಂದು 160 ಅಡಿ 9 ಇಂಚಿಗೆ ತಲುಪಿದೆ. ಜಲಾಶಯದ ಎತ್ತರ 186 ಅಡಿ ಇದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "