ಮೊಹರಂ ಹಬ್ಬಮೊಹರಂ ಹಬ್ಬದ ಪ್ರಯುಕ್ತ ಮುಸ್ಲಿಂ ಬಂಧವರಿAದ ಶರಬತ್ ವಿತರಣೆ


ಮಾನ್ವಿ: ಪಟ್ಟಣದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಇಮಾಮ್ ಹುಸೇನ್ ಸಲ್ಲಲ್ಲಾಹು ಹಲೈ ಹುಸೇನ್ ಆಲಂ ರವರ ಸ್ಮರಣಾರ್ಥವಾಗಿ ಮುಸ್ಲಿಂ ಬಂದವರು ಪಟ್ಟಣದ ಬಸ್ ನಿಲ್ದಾಣದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಶರಬತ್ ವಿತರಿಸಿದರು.

ಮುಸ್ಲಿಂ ಧರ್ಮ ಗುರುಗಳಾದ ಸೈಯಾದ್ ಸಜ್ಜದ್ ಹುಸೇನಿ ಮತವಾಲ್, ಸೈಯಾದ್ ಇರುಫಾನ್ ಖಾದ್ರಿ,ಸೈಯಾದ್ ಅಜೀಜ್ ಖಾದ್ರಿ,ಸೈಯಾದ್ ಸಲೆಮಾನ್ ಯಮನಿ,ಅಬ್ದುಲ್ ಗಾಫೂರ್ ಸಾಬ್,ಸೈಯಾದ್ ಯದವುಲ್ಲ ಹುಸೇನ್, ಸೈಯಾದ್ ಮೀನಉಲ್ಲಾ ಹುಸೇನಿ ಮತವಾಲ್,ಸೈಯಾದ್ ನಜರುದ್ದಿನ್ ಖಾದ್ರಿ,ಸೈಯಾದ್ ಮಕಸುದ್ ಹುಸೇನಿ ಮತವಾಲ್, ಸೇರಿದಂತೆ ಇನ್ನಿತರರು ಇದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "