ಗಂಗಾವತಿ ದಾಸನಾಳ ತಗಡಿನ ಬ್ರಿಡ್ಜ್ ದುರಸ್ತಿ


ದಾಸನಾಳ ತಗಡಿನ ಬ್ರಿಡ್ಜ್ ದುರಸ್ತಿ ಗ್ರಾಮಸ್ಥರು ಆಕ್ರೋಶ 

ಗಂಗಾವತಿ ತಾಲೂಕು ದಾಸನಾಳ ಗ್ರಾಮದ ಗ್ರಾಮಕ್ಕೆ ಹತ್ತಿಕೊಂಡಿರುವ ತುಂಗಭದ್ರಾ ಎಡದಂಡೆ ಕಾಲುವೆಯ ತಗಡಿನ ಬ್ರಿಡ್ಜ್ ದುರಸ್ತಿ ಗೊಂಡಿದ್ದು ಸುಮಾರು ಎರಡು ವರ್ಷ ಕಳೆದಿದೆ ಸಾರ್ವಜನಿಕರು ಆಕ್ರೋಶಗೊಂಡು ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಿದೆ, ನಂತರ ಸಂಬಂಧಪಟ್ಟ ಇಲಾಖೆಯ ಸಂಪೂರ್ಣವಾಗಿ ಕಳಪೆಮಟ್ಟದ ಕಾಮಗಾರಿಯನ್ನು ಮಾಡಿದ್ದು ಬ್ರಿಡ್ಜ್ ಮತ್ತೆ ಇಂದಲ್ಲ ನಾಳೆ ಬಿಳುವ ಸ್ಥಿತಿ ಯಲ್ಲಿದೆ ಇದರಿಂದ ಸಂಬಂಧ ಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*