ಮೂಲಸೌಕರ್ಯಗಳ ಬೇಡಿಕೆಗೆ ಸ್ಪಂದಿಸುವಂತೆ |ದಕ್ಷಿಣ ಮಧ್ಯೆ ರೈಲ್ವೆ ಪ್ರಧಾನ ವ್ಯವಸ್ಥಾಪಕ| ಮನೀಶ ಅಗರವಾಲಗೆ ಮನವಿ

ಮೂಲಸೌಕರ್ಯಗಳ ಬೇಡಿಕೆಗೆ ಸ್ಪಂದಿಸುವಂತೆ | ಮನೀಶ ಮನೀಶ ಅಗರವಾಲಗೆ  ಮನವಿ

ರಾಯಚೂರ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳು, ಕೋವಿಡ್ ಸಂದರ್ಭದಲ್ಲಿ ಸ್ಥಗೀತಗೊಂಡ ರೈಲುಗಳ ಓಡಾಟ ಮತ್ರು ವಿಸ್ತರಣಾ ರೈಲುಗಳ ಬೇಡಿಕೆಗೆ ಸ್ಪಂದಿಸುವಂತೆ ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ಅವರು ದಕ್ಷಿಣ ಮಧ್ಯೆ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮನೀಶ ಅಗರವಾಲಗೆ ಮನವಿ ಪತ್ರ ನೀಡಿದರು.ಅಗರವಾಲ್ ಅವರು ರಾಯಚೂರ ರೈಲ್ವೆ ನಿಲ್ದಾಣದ ವೀಕ್ಷಣೆಗೆ ಬಂದಿದ್ದಾಗ,ಬಾಬುರಾವ್ ಮನವಿ ಪತ್ರ ನೀಡಿ,ರಾಯಚೂರ ಕಾಕಿನಾಡ್ ವಾರದ ವಿಶೇಷ ರೈಲು ಕೋವಿಡ ಕಾರಣದಿಂದ ಓಡಾಟ ನಿಲ್ಲಿಸಿದ್ದು ಇನ್ನೂ ಆರಂಭವಾಗಿಲ್ಲ.ಇದರಿಂದ ಇಲ್ಲಿ ವಾಸವಿರುವ ಆಂಧ್ರದ

ಗೋದಾವರಿ ಕರಾವಳಿ ಮತ್ತು ಗುಂಟೂರ, ಕೃಷ್ಣ ಪ್ರಕಾಸಂ ಜಿಲ್ಲೆಯ , ರೈತರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗಿದೆ ಎಂದು ಗಮನಕ್ಕೆ ತಂದರು. ಲಿಫ್ಟ ಸೌಕರ್ಯದತ್ತ ನಿಗಾಯಿಡುವುದು, ಪ್ರಯಾಣಿಕರ ಅನುಕೂಲಕ್ಕೆ ಕ್ಯಾಂಟಿನ್ ಆರಂಭಿಸುವುದು ಸೇರಿದಂತೆ ಅನೇಕ ಬೇಡಿಕೆಗಳ ಮನವಿ ಪತ್ರ ನೀಡಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*