72 ಟಿಎಂಸಿ ತಲುಪಿದ ತುಂಗಭದ್ರಾ ನೀರು



ಬಳ್ಳಾರಿ:ಮಳೆ ಕೊರತೆ ಅದರೂ ಸಹಿತ ತುಂಗಭದ್ರಾ ಜಲಾಶಯಕ್ಕೆ 6 ಟಿಎಂಸಿ ನೀರು ಹರಿದುಬಂದಿದೆ. ನಿನ್ನೆ 66.52 ಇದ್ದ ನೀರಿನ ಪ್ರಮಾಣ ಇಂದು 72.35 ಟಿಎಂಸಿಗೆ ಏರಿದೆ.

ಒಳ ಹರಿವು ಇಂದು ಬೆಳಗಿನ ಜಾವ 6 ಗಂಟೆ ವೇಳೆ 69,339 ಕ್ಯುಸೆಕ್ ಇತ್ತು. ನಿನ್ನೆಗೆ ಹೋಲಿಗೆ ಮಾಡಿದರೆ 20 ಸಾವಿರ ಕ್ಯುಸೆಕ್‌ನಷ್ಟು ಒಳ ಹರಿವು ಇಳಿಕೆ ಆಗಿದೆ. ನಿನ್ನೆ ಸರಾಸರಿ 88,059 ಕ್ಯುಸೆಕ್ ಒಳ ಹರಿವು ಇತ್ತು. ಜಲಾಶಯದ ಮಟ್ಟ 1633 ಅಡಿ ಇದ್ದು ಹಾಲಿ 1623.71 ಅಡಿ ತುಂಬಿದೆ. 1603 ಕ್ಯುಸೆಕ್ ನೀರನ್ನು ಜಲಾಶಯದಿಂದ ನಾಲೆಗಳಿಗೆ ಬಿಡಲಾಗುತ್ತಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*