ಗೃಹಲಕ್ಷ್ಮಿ ಯೋಜನೆ: ಬಳ್ಳಾರಿಯಲ್ಲಿ ನೊಂದಣಿಗೆ ಹೆಚ್ಚುವರಿ ಕೇಂದ್ರ ಆರಂಭ



ಬಳ್ಳಾರಿ:ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಮೊಬೈಲ್ ಆಪ್ ಮೂಲಕ ಫಲಾನುಭವಿಗಳ ಅರ್ಜಿಯನ್ನು ನೊಂದಾಯಿಸಲು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ನೊಂದಾಯಿಸಲು ಹೆಚ್ಚುವರಿ ಕೇಂದ್ರಗಳನ್ನು ಒದಗಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್ ಅವರು ತಿಳಿಸಿದ್ದಾರೆ.

ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಾರ್ಡ್‍ವಾರು ನೊಂದಣಿ ಮಾಡಿಕೊಳ್ಳಲು ಗುರುತಿಸಿರುವ ಸ್ಥಳ ಮತ್ತು ಸಂಪರ್ಕಿಸಬಹುದಾದ ವ್ಯಕ್ತಿಗಳ ವಿವರ:

ನಗರ ವ್ಯಾಪ್ತಿಯ ವಾರ್ಡ್ 1- ರೈತರ ಸೇವಾ ಕೇಂದ್ರ-ಹೇಮಕೋಟಿ(ಮೊ.7676939856)

ವಾರ್ಡ್ 3- ಗೌಳೇರಹಟ್ಟಿಯ ಶಾಲೆಯ ಆವರಣ-ಐಶ್ವರ್ಯ(ಮೊ.7338686743),

ವಾರ್ಡ್-7 ಕುರಿಕಮೇಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-ವಿಜಯಕುಮಾರ್(ಮೊ.7259630807), ವಾರ್ಡ್-8 ಆಂಧ್ರಾಳ್,  ಬಾಲಾಜಿ ನಗರ-ಲೋಕೇಶ್.ಎಸ್(ಮೊ.7411974480),

ವಾರ್ಡ್-10 ರಾಣಿತೋಟ ಸಮುದಾಯ ಭವನ-ಕಲಾವತಿ(ಮೊ.9380745695),

ವಾರ್ಡ್-13 ಕೋರ್ಟ್ ಮೊಹಲ್ಲಾ ಉರ್ದು ಶಾಲೆ-ಕಲ್ಪನಾ.ಜೆ(ಮೊ.8095112077),

ವಾರ್ಡ್ -14 ಅಗಡಿ ಮಾರೆಪ್ಪ ಕಾಂಪೌಂಡ್-ಹೊನ್ನುರಸ್ವಾಮಿ(ಮೊ.9620286901),

ವಾರ್ಡ್-15 ವಡ್ಡರಬಂಡೆ-ಶಿವಕುಮಾರ್.ಸಿ.ಕೆ(ಮೊ.8123571231),

ವಾರ್ಡ್-16 ಶ್ರೀರಾಂಪುರ ಕಾಲೋನಿ ಶಾಲಾ ಆವರಣ-ಪಲ್ಲವಿ.ಕೆ(ಮೊ.8971131176),

ವಾರ್ಡ್ -17 ಬಿ.ಗೋನಾಲ್ ಸದಸ್ಯರ ಕೊಠಡಿ-ವೀರೇಶ್.ಬಿ.(ಮೊ.8880466645),

ವಾರ್ಡ್ -20 ಪಟೇಲ್‍ನಗರ ಮುಖ್ಯ ರಸ್ತೆ-ಗಂಗಾಧರ.ವಿ.ಬಿ(ಮೊ.6364252683), 

ವಾರ್ಡ್- 21 ದುರುಗಮ್ಮ ಗುಡಿ ಹತ್ತಿರ-ಸುರೇಶ್.ಎಂ.ಬಿ(ಮೊ.6360094366), 

ವಾರ್ಡ್ -23 ಅಂಬೇಡ್ಕರ್ ಭವನ, ಬೀಚಿನಗರ-ರಾಜುಕುಮಾರಿ(ಮೊ.9663402655),

ವಾರ್ಡ್ -25 ಗಣೇಶ ದೇವಸ್ಥಾನ (ಸೋಮು ಆಫೀಸ್)- ಬಿ.ಕೆ.ಮಹಾದೇವಿ(ಮೊ.8050975532),

ವಾರ್ಡ್ - 28 ಉರ್ದು ಶಾಲೆ ಆವರಣ-ಮಾರೇಶ್(ಮೊ.9663799546),

ವಾರ್ಡ್ - 29 ಜಾಗೃತಿನಗರ, ಮೆಹಬೂಬ್ ಮಜೀದ್ ಹತ್ತಿರ-ನಾಗರಾಜ್.ವಿ(ಮೊ.8867259853),

ವಾರ್ಡ್ -31 ಇಂದಿರಾ ಕ್ಯಾಂಟೀನ್ ಹತ್ತಿರ ಬೆಳಗಲ್ ಕ್ರಾಸ್-ಗಣೇಶ್(ಮೊ.8431633651),

ವಾರ್ಡ್ -34 ಗಣೇಶ್ ದೇವಸ್ಥಾನ ಬತ್ರಿಗುಡ್ಡ-ಎಂ.ಅಲಿಕಾ(ಮೊ.9448142343), 

ವಾರ್ಡ್-35 ದಯಾ ಕೇಂದ್ರ-ಸುಮ ಪಿ.ಎಸ್(ಮೊ.6364455484),

ವಾರ್ಡ್ - 36 ಉಪನಿರ್ದೇಶಕರ ಕಚೇರಿ ಎಸ್.ಪಿ ವೃತ್ತ- ಕೆ.ಎಂ.ಪರಮೇಶ್ವರಯ್ಯ(ಮೊ.7022771217), ವಾರ್ಡ್ -37 ವೀಕ್ಷಣಾಲಯ ಅಂಗನವಾಡಿ ಕೇಂದ್ರ- ಯಶೋಧ ಮಸ್ಕಿ(ಮೊ.9738051856), 

ವಾರ್ಡ್ -38 ಶಿವಲಿಂಗನಗರ ಸದಸ್ಯರ ಕೊಠಡಿ- ಶ್ರೀದೇವಿ(ಮೊ.8867518178), 

ವಾರ್ಡ್ -39 ಸಾಯಿಬಾಬಾ ಗುಡಿ ಹತ್ತಿರ, ಕೋಟೆ- ಸಿದ್ದಪ್ಪ(ಮೊ.8884565865).  








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ