ಛಲವಾದಿ ಮಹಾ ಸಭಾ ವತಿಯಿಂದ ಪಿಎಸ್ಐ ಗೀತಾಂಜಲಿ ಶಿಂಧೆ ಯವರನ್ನು ಸ್ವಾಗತಿಸಿದರು

ಕೊಟ್ಟೂರು ತಾಲೂಕು ಛಲವಾದಿ ಮಹಾ ಸಭಾ ವತಿಯಿಂದ ಸಮಾಜದ ಯುವಕರು ಹಾಗೂ ಹಿರಿಯರು ಕೊಟ್ಟೂರಿನ ಪ್ರಪ್ರಥಮವಾಗಿ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ ಯವರಿಗೆ ಸ್ವಾಗತಿಸಿದರು 

ಈ ಸಂದರ್ಭದಲ್ಲಿ ಕೆ ಶಿವರಾಮ್ ಸರ್, ರಾಜ್ಯಾಧ್ಯಕ್ಷರು, ಛಲವಾದಿ ಮಹಾಸಭಾ ಹೆಚ್, ಅಜ್ಜಯ್ಯ, ಕಾರ್ಯಾದರ್ಶಿಗಳು, ವಿಜಯನಗರ ಜಿಲ್ಲೆ ಎಂ. ಸಿ, ಕೆಂಗಪ್ಪ, ವಿಜಯನಗರ ಜಿಲ್ಲಾ ಉಪಾಧ್ಯಕ್ಷರು ಮತ್ತು ಪಟ್ಟಣ ಪಂಚಾಯಿತಿ ಸದಸ್ಯರು, ಕೊಟ್ಟೂರು, ಸಿ, ಹೆಚ್ಜಿ, ನಾಗರಾಜ, ಜಿಲ್ಲಾ ಉಪಾಧ್ಯಕ್ಷರು, ವಿಜಯನಗರ ಜಿಲ್ಲೆ, ಕುಬೇರಪ್ಪ ನಿವೃತ್ತ ಶಿಕ್ಷಕರು, ಜಗದೀಶ. ಎಂ, ಸಿ. ಉಪನ್ಯಾಸಕರು. ತಾಲೂಕು ಉಪಾಧ್ಯಕ್ಷರು, ಸಿ, ಕೆ, ಪ್ರಕಾಶ. ಕೊಟ್ಟೂರು. ಮೂಗಪ್ಪ, ಸಂದೀಪ್, ಕೊಟ್ರೇಶ್, ಸಿ, ಕೆ. ಬಸವರಾಜ, ಸಿ, ಕೆ. ಸಿ, ಡಿ, ಶಿವರಾಜ್. ಮತ್ತು ಸಮಾಜದ ಬಂಧುಗಳು, ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*