ಮೋದಿ ಜೊತೆ ಹರಿತ ಯುದ್ಧಕ್ಕೆ ಸಜ್ಜಾದ ಸಿದ್ದು?

ಬ್ಯುರೋ:ಪ್ರಧಾನಿ ನರೇಂದ್ರ ಮೋದಿ ಏನೇ ಮಾಡಿದರೂ ಸರಿ ಎಂದು ಒಪ್ಪಿಕೊಳ್ಳುವವರು ಸಹಿತ ವಿರೋಧಿಸುವ ರೀತಿಯಲ್ಲಿ ಸಿಎಂ ಸಿದ್ದರಾಮಯ್ಯ ಒಂದು ಪ್ರಶ್ನೆ ಮಾಡಿರುವುದು ಇದೀಗ ಬಾರೀ ವೈರಲ್ ಆಗುತ್ತಿದೆ.

INDIA ಒಕ್ಕೂಟ ಸಂಬಂಧಿಸಿದ ಹಾಗೆ ಮೋದಿ ಉಗ್ರ ಸಂಘಟನೆಗಳು ಇಂಡಿಯನ್ ಎಂದು ಹೆಸರು ಇಟ್ಟುಕೊಂಡಿವೆ ಎಂದು ಟೀಕಿಸಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ. ಇದನ್ನೇ ಸಿದ್ದರಾಮಯ್ಯ ತಮ್ಮ ಪದಗಳಲ್ಲಿ ಟೀಕಿಸಿದ್ದಾರೆ
 ಇದೀಗ ಸಿದ್ದರಾಮಯ್ಯ ಟೀಕೆಯಲ್ಲಿ ಬಳಸಿದ ಪದಗಳು ನೆಟ್ಟಿಗರಿಗೆ ತುಂಬಾ ಪ್ರಿಯ ಆಗಿವೆ.
ಮೇಲೆ ಚಿತ್ರದಲ್ಲಿ ಇರುವ ಪದಗಳೇ ಇದಕ್ಕೆ ಕಾರಣ. ರಾಹುಲ್ ಗಾಂಧಿ ಮಾಡಿದ್ದ ಟೀಕೆಯನ್ನು ಸಿದ್ದರಾಮಯ್ಯ ರಿಪೀಟ್ ಮಾಡಿದ್ದರೂ ಆಕ್ಷೇಪಕ್ಕೆ ಅವಕಾಶ ಇಲ್ಲದ ಹಾಗೆ ಟೀಕಿಸುವ ಜೊತೆಗೆ ಮೋದಿ ಕಾಲು ಎಳೆಯುವಲ್ಲಿ ಸಿದ್ದರಾಮಯ್ಯ ಯಶ ಕಂಡಿದ್ದಾರೆ ಎಂಬುದೇ ನೆಟ್ಟಿಗರ ಪ್ರೀತಿಗೆ ಕಾರಣ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*