ಭದ್ರಾ ಜಲಾಶಯಕ್ಕೆ 1 ಟಿಎಂಸಿ ನೀರು- ಒಳ ಹರಿವು ಮತ್ತಷ್ಟು ಇಳಿಕೆ



ದಾವಣಗೆರೆ:ಮಲೆನಾಡಿನಲ್ಲಿ ಮಳೆ ಪ್ರಮಾಣ ತೀರಾ ತಗ್ಗಿದ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ನಿನ್ನೆಗಿಂದ ಇಂತು ಅರ್ಧದಷ್ಟು ಇಳಿಕೆ ಆಗಿದೆ. ನಿನ್ನೆ 13659 ಕ್ಯುಸೆಕ್ ಇದ್ದ ಒಳ ಹರಿವು ಇಂದು 8394 ಕ್ಯುಸೆಕ್‌ಗೆ ಇಳಿದಿದೆ.

ನೀರಿನ ಸಂಗ್ರಹ ಇಂದು 44.32 ಟಿಎಂಸಿ ಆಗಿದ್ದು ನಿನ್ನೆ 43.61 ಟಿಎಂಸಿ ಇತ್ತು. ಸುಮಾರು ಒಂದು ಟಿಎಂಸಿಯಷ್ಟು ನೀರು ಇನ್ನೆ ಹರಿದುಬಂದಿದೆ. 

ಜಲಾಶಯದ ಎತ್ತರ 186 ಅಡಿ ಇದ್ದು, ಹಾಲಿ 161 ಅಡಿ 6 ಇಂಚಿನಷ್ಟು ನೀರು ಸಂಗ್ರಹ ಆಗಿದೆ


ಜಲಾಶಯದಲ್ಲಿನ ನೀರಿನ ಸಂಗ್ರಹದ ವಿವರ ಇಂತಿದೆ
ಒಟ್ಟು ಎತ್ತ-186 ಅಡಿ
ಹಾಲಿ ಸಂಗ್ರಹ-161 ಅಡಿ 6 ಇಂಚು
ಸಂಗ್ರಹ ಸಾರ‍್ಥ್ಯ-71.53 ಟಿಎಂಸಿ
ಇಂದಿನ ಸಂಗ್ರಹ-44.32
ಒಳ ಹರಿವು-8394 ಕ್ಯುಸೆಕ್
ಹೊರ ಹರಿವು-188 ಕ್ಯುಸೆಕ್
ಬಳಸಲಾಗದ ನೀರು-8.5 ಟಿಎಂಸಿ ನೀರು
ಆವಿಯಾಗಿ ಹೋಗುವ ನೀರು-88 ಕ್ಯುಸೆಕ್


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ