ತುಂಗಭದ್ರ ಜಲಾಶಯದ ಒಳ ಹರಿವು ಇಳಿಕೆ



ಬಳ್ಳಾರಿ:ಎಲ್ಲೆಡೆ ಮಳೆ ಕಡಮೆ ಆಗುತ್ತಲೇ ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಸಹ ಇಳಿಕೆ ಕಂಡಿದೆ.

 ಇಂದು ಬೆಳಗಿನ ಜಾವ 6 ಗಂಟೆ ವೇಳೆ ಜಲಾಶಯಕ್ಕೆ 38,024 ಕ್ಯುಸೆಕ್ ಇತ್ತು. ಕಳೆದ 24 ತಾಸುಗಳಲ್ಲಿ ಸರಾಸರಿ 46,669 ಕ್ಯುಸೆಕ್ ಇದ್ದ ಒಳ ಹರಿವು ಏಕಾಏಕಿ 8 ಸಾವಿರ ಕ್ಯುಸೆಕ್‌ನಷ್ಟು ಇಳಿಕೆ ಕಂಡಿದೆ. ಹಾಲಿ ಜಲಾಶಯದಲ್ಲಿ 76.19 ಟಿಎಂಸಿ ನೀರು ಸಂಗ್ರಹ ಆಗಿದೆ. ಇನ್ನೂ 29 ಟಿಎಂಸಿ ನೀರು ಬರಬೇಕಿದೆ. ಈ ಮಧ್ಯೆ ಆಂಧ್ರದ ಕಾಲುವೆಗಳಿಗೆ ನೀರು ಬಿಡಲಾಗುತ್ತಿದ್ದು ಒಟ್ಟಾರೆ 2099 ಕ್ಯುಸೆಕ್ ನೀರು ಹೊರ ಹೋಗುತ್ತಿದ. ಬಹುತೇಕ ನಾಳೆಯಿಂದಲೇ ಎಲ್ಲಾ ನಾಲೆಗಳಿಗೆ ನೀರು ಹರಿಸುವ ಸಂಭವ ಇದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ