ಜಿ ಎಂ ಹಾಲಮ್ಮ ಪಿಯು ಕಾಲೇಜಿನಲ್ಲಿ ಆರಂಭ



ದಾವಣಗೆರೆ : ನಗರದ ಪ್ರತಿಷ್ಠಿತ ಜಿಎಂ ಹಾಲಮ್ಮ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪರ‍್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು 2023 - 24 ನೇ ಸಾಲಿನ ಶೈಕ್ಷಣಿಕ ರ‍್ಷಕ್ಕೆ ಪ್ರಥಮ ಪಿಯುಸಿ ಆರಂಭ ಹಸೆಸರಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಅತ್ಯಂತ ಅದ್ದೂರಿಯಾಗಿ ಸ್ವಾಗತಕೋರಿದರು. ಈ "ಆರಂಭ" ಕಾರ್ಯಕ್ರಮವನ್ನು ಜಿಎಂಐಟಿ ಆಡಿಟೋರಿಯಂನಲ್ಲಿ ಆಯೋಜಿಸಲಾಗಿತ್ತು. 

ಜಿ.ಎಂ. ಇನ್ಫ್ ಟಿಟ್ಯೂಟ್ ಆರೋಗ್ಯ ಸಲಗೆಗರ್ ಡಾ.ರವೀಂದ್ರ ಕುಲಕರ್ಣಿ, ಜಿಎಂ ಇನ್ಸ್ಟಿಟ್ಯೂಟ್ ಆಫ್ ಫರ‍್ಮಾಸ್ಯುಟಿಕಲ್ ಸೈನ್ಸ್ ಮತ್ತು ರಿಸರ್ಚ್ ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ್ ಬೋಳಕಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಜಿಎಂಎಸ್ ಅಕಾಡೆಮಿಯ ಪ್ರಾಂಶುಪಾಲ ಶ್ವೇತಾ ಮರಿಗೌಡರ್ ಅತಿಥಿ ಅಗ್ಗಿ ಪಾಲ್ಗೊಂಡರು.  ಕಾಲೇಜಿನ ಸಹ ಆಡಳಿತಾಧಿಕಾರಿಗಳಾದ ಜಿ.ಜೆ. ಶಿವಕುಮಾರ್ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಓಂಕಾರಪ್ಪ ಎಚ್.ಎಸ್, ವಿಜ್ಞಾನ ವಿಭಾಗದ ಸಂಯೋಜಕರಾಗಿ ಅರುಣ್ ಕುಮಾರ್, ವಾಣಿಜ್ಯ ವಿಭಾಗದ ಸಂಯೋಜಕರಾಗಿ ಆಶಾ. ಸಿ. ಎಸ್ ಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*