ಗುಡುದೂರು BBM ಕಾಲೇಜನ ವಿದ್ಯಾರ್ಥಿನಿ ಆಫೀಯಾ ಮೇರನಾಳ ರಾಜ್ಯ ಮಟ್ಟಕ್ಕೆ ಆಯ್ಕೆ.


ಮಸ್ಕಿ : ತಾಲ್ಲೂಕಿನ ಗುಡುದೂರು BBM .ಕಾಲೇಜಿನ ವಿದ್ಯಾರ್ಥಿನಿ ಆಫೀಯಾ ತಂದೆ ಖಲೀಲ್ ಮಿಯಾ ಮೇರನಾಳ ರವರು

ಲಿಂಗಸಗೂರು ನಲ್ಲಿ ‌ ನೆಡೆದ ರಾಯಚೂರು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಹಾಗು 400 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ 

ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗುವ ಮೂಲಕ ಕಾಲೇಜಿಗೆ ಹಾಗೂ ಊರಿಗೆ ಕೀರ್ತಿ ತಂದ್ದಿದಾಳೆ ವಿದ್ಯಾರ್ಥಿನಿಯ ಸಾಧನೆಗೆ BBM ಕಾಲೇಜ್ ನ ಪ್ರಾಶಂಪಾಲರು ಹಾಗೂ ಉಪನ್ಯಾಸಕರು ಹಾಗೂ ಮತ್ತು ಆಡಳಿತ ಮಂಡಳಿ ವೃಂದವು ಅಭಿನಂದನೆಯನ್ನು  ಸಲ್ಲಿಸಿದ್ದಾರೆ.

ಈ,ಸಂದರ್ಭದಲ್ಲಿ,ಪ್ರಾಚಾರ್ಯರಾದ ಪಂಪಾಪತೆಪ್ಪ, ಮುಖ್ಯ ಗುರುಗಳು ಶರಣಪ್ಪ ಸಿಂಗಾಡಿ ಸ ಶಿಕ್ಷಕರಾದ ಆದಪ್ಪ ದೊಡ್ಡಯ್ಯ ದೈಹಿಕ ಶಿಕ್ಷಕರು ಗೋಪಿ ಟಿ ಮುದುಕಯ್ಯ ಯಮುನಪ್ಪ Y ಉಪನ್ಯಾಸಕರಾದ ಮುದುಕಪ್ಪ ರಂಗಾಪುರ್,ಸಿದ್ದಪ್ಪ ಉದ್ಬಾಳ್ ಸೇರಿದಂತೆ ಇನ್ನಿತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*