ಮಸ್ಕಿ ಪುರಸಭೆ ಪ್ಲಾಸ್ಟಿಕ್ ಬಳಕೆ ನಿಷೇಧ ಜಾಗೃತಿ

  


ಮಸ್ಕಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಹಾಗೂ ಉದ್ದಿಮೆದಾರರು ಏಕಕಾಲದಲ್ಲಿ ಏಕ ಬಳಕೆಗೆ 2022 ಜುಲೈ 01ರಿಂದ ನಿಷೇಧ ಹೇರಲಾಗಿದೆ ಆದ್ದರಿಂದ ಪ್ಲಾಸ್ಟಿಕ್ ಬಳಕೆ ನಿಷೇಧ ಕಾಯ್ದೆ ಅಡಿ ದಂಡ ವಿಧಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಾದ್ಯಂತ ಪ್ಲಾಸ್ಟಿಕ್‌ ಪ್ಲಾಸ್ಟಿಕ್‌ ಪೆಟ್‌, ಪ್ಲಾಸ್ಟಿಕ್‌ ಬಾವುಟ, ಊಟದ ಮೇಲೆ ಹಾಕಲು ಬಳಸುವ ಪ್ಲಾಸ್ಟಿಕ್‌ ಹಾಳೆಗಳು. ಟೇಬಲ್ ಸ್ವಾ, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕೋ ಮಣಿಗಳಂತಹ ಏಕ-ಬಳಕೆಯ ವಸ್ತುಗಳಾಗಿವೆ. ಬಟ್ಟೆ ಕವರ್ ಬಳಸಿ,ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಎಂದು ಸಾರ್ವಜನಿಕರಲ್ಲಿ ಹಾಗೂ ಅಂಗಡಿ ಮಾಲೀಕರಲ್ಲಿ ಪುರಸಭೆ ಸಿಬ್ಬಂದಿ ಶುಕ್ರವಾರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರು ಅಂತೆಯೇ

ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆ ಮತ್ತು ವಿಸ್ತರಿತ ನೀತಿಗಳು ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು ಜುಲೈ 01, 2022 ರಿಂದ ಜಾರಿಗೆ ಬರುವಂತೆ ಪ್ಲಾಸ್ಟಿಕ್‌ನ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಮಾಡುವ ಮಾಲೀಕರ ಅಂಗಡಿಗಳಿಗೆ ದಂಡ ವಿಧಿಸಿ ಕಾನೂನೂ ಕ್ರಮ ಕೈಗೊಳ್ಳಲಾಗುತ್ತದೆ.

ಪ್ರವಾಸೋದ್ಯಮ ಸ್ಥಳಗಳು ಶಾಲಾ ಕಾಲೇಜುಗಳ ಕಚೇರಿ ಸಂಕೀರ್ಣಗಳು ಇತರ ಸಂಸ್ಥೆಗಳು ಮತ್ತು ಸಾರ್ವಜನಿಕರು ಏಕ-ಬಳಕೆಯ ಪ್ಲಾಸ್ಟಿಕ್‌ನ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಲ್ಲಿಸಲು ಮತ್ತು ಪರ್ಯಾಯವಾಗಿ( ಬಟ್ಟೆ ಮೋಟ್) ಪೇಪರ್ ಬ್ಯಾಗ್‌ಗಳು: ಪೇಪರ್ / ಬಟ್ಟೆ ಬ್ಯಾಗ್‌ಗಳು, ಬಟ್ಟೆ ಪೇಪರ್ ಬ್ಯಾನರ್ ಪೇಪರ್ / ಬಟ್ಟೆ ಟೋಟ್ಸ್: ಸೆರಾಮಿಕ್ ಗ್ಲಾಸ್ ಕಪ್ ಗಳನ್ನು ಸೀಲ್ ಮಾಡಿ. ಹಿಂದಿನ ಸಿ ಮಣ್ಣಿನ ಜಾರ್, ಸೀಲ್ / ಸೆರಾಮಿಕ್

ನಿರ್ಮಾಪಕರು. ದಾಸ್ತಾನುಗಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲೀಕರು, ಇ-ಕಾಮರ್ಸ್ ಕಂಪನಿಗಳು, ಬೀದಿ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು (ಮಾರುಕಟ್ಟೆ) ಶಾಪಿಂಗ್ ಕೇಂದ್ರ ಸಿನಿಮಾ ಹಾಲ್ ಹಾಗು ಪರಿಸರ ಸ್ನೇಹಿ ಉಡುಗೊರೆಗಳಾದ ಗಾಜಿನ ತಟ್ಟೆಗಳು, ಅಡಿಕೆ ತಟ್ಟೆ, ಬಾಳೆ ಎಲೆ, ಬಿಸಾಡುವ ಚಮಚಗಳು, ಸೀಲ್ ಚಮಚಗಳನ್ನು ಬಳಸಬಹುದು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು: ಇಯರ್ ಬಡ್‌ಗಳಲ್ಲಿ ಬಳಸುವ ಪ್ಲಾಸ್ಟಿಕ್ ಸಿಕ್ ಬಲೂನ್, ಕ್ಯಾಂಡಿ ಐಸ್ ವೇರ್ ಇತ್ಯಾದಿ ದಿನಬಳಕೆಯ ವಸ್ತುಗಳು - 9 ಲೋಟ ಮುಂತಾದ ಕಟ್ಟುಗಳು ಸೀಟ್ ಬಾಕ್ಸ್, ಮಂಟ ಪಾರ್ಕರ್ - ಪ್ಯಾಕೇಜಿಂಗ್ ಮತ್ತು ಮಡಕೆಗಳಿಗೆ ಬಳಸುವ ಪೀಸ್ ಕವರ್, ಪ್ಲಾಸ್ಟಿಕ್ ಚೀಲಗಳು - 73 ರಿಂದ 100 ಮೈಕ್ರಾನ್‌ಗಿಂತ ಕಡಿಮೆ ದೇಣಿಗೆ ಮತ್ತು ಅಲಂಕಾರಕ್ಕಾಗಿ ಬಳಸುವ ಪಾಲಿರೀನ್ ಅನ್ನು ನಿಷೇಧಿಸಲಾಗಿದೆ.

ಅಧಿಕಾರಿಗಳು ಪರಿಶೀಲನೆ ನಡೆಸಿ ಪ್ರತಿ ಟನ್‌ಗೆ ಕನಿಷ್ಠ 500 ರಿಂದ 5000 ರೂ.ವರೆಗೆ ಪರಿಸರ ಪರಿಹಾರ ಸಂಗ್ರಹಿಸಲಾಗುವುದು. ಈಗಾಗಲೇ ನಮ್ಮ ಸಿಬ್ಬಂದಿ ಪ್ಲಾಸ್ಟಿಕ್ ಬಳಕೆ ಮಾಡುವ ಮಾಲೀಕರಿಗೆ ತಲಾ 1000 ರೂಪಾಯಿಯಂತೆ ದಂಡ ವಿಧಿಸಿ ರಸೀದಿ ವಿತರಿಸಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ಗಣಿ ನಾಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ