ಶ್ರೀ ನಂದೀಶ್ವರ ಕಲಾ ಸೇವಾ ಟ್ರಸ್ಟ್ ರಿ,ಕೋಗಳಿ ಇವರಿಂದ ಸುಂಗಮ ಸಂಗೀತ ಕಾರ್ಯಕ್ರಮ

ವಿಜಯನಗರ ಜಿಲ್ಲೆ. ಕೊಟ್ಟೂರು ತಾಲೂಕು .ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಹಾಗೂ ವಿಜಯನಗರ ಪ್ರಾಯೋಜಿತ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ ಶ್ರೀ ನಂದೀಶ್ವರ ಕಲಾ ಸೇವಾ ಟ್ರಸ್ಟ್ ರಿ, ಕೋಗಳಿ ಇವರ ಸಹಕಾರ ದೊಂದಿಗೆ ಸುಗಮ ಸಂಗೀತ ಕಾರ್ಯ ಕ್ರಮವೂ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಎಂ. ಕೊಟ್ರಸ್ವಾಮಿ ಉದ್ಘಾಟಿಸಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ಸ್ಫೂರ್ತಿಯಾಗಿ ಕೆಲಸ ಮಾಡುತ್ತಿದೆ. ಕಲಾವಿದರು ಇದರ ಸದುಪಯೋಗ ಪಡೆದುಕೊಂಡು ಕಲೆಯನ್ನು ಬೆಳಸಬೇಕು. ಎಂದು ತಿಳಿಸಿದರು. ಸುಗಮ ಸಂಗೀತ ಕಾರ್ಯಕಮದ ಗಾಯಕ ಶ್ರೀ ಸಿ. ಅಭಿ ( ಅಭಿಷೇಕ್ ) ಇವರಿಂದ ನಡೆಯಿತು. ಹಾರ್ಮೋನಿಯಂ ವಾದಕರಾಗಿ ಅಭಿಷೇಕ್ ಸಿ, ಕ್ಯಾಷಿಯೋ ಓ ಶಿವಪ್ಪ ಕೋಗಳಿ, ತಬಲ ಹೆಚ್ ಎಂ ಮನೋಜ್, ಕೋಗಳಿ, ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎನ್ ಸಿದ್ದಲಿಂಗನ ಗೌಡ್ರು , ಮಾಜಿ ನಿರ್ದೇಶಕರು ಖಾದಿ ಮತ್ತು ಗ್ರಾಮೋದ್ಯೋಗಿ ನಿಗಮ ಬೆಂಗಳೂರು, ಹೊಂಬಳಿ ಕೊಟ್ರೇಶಪ್ಪ ನ್ಯಾಯಬೆಲೆ ಅಂಗಡಿ ಕೋಗಳಿ, ದಿಬ್ಬದಹಳ್ಳಿ ನಿಂಗಪ್ಪ ಅಧ್ಯಕ್ಷರು ನಂದೀಶ್ವರ ಕಲಾ ಸೇವಾ ಟ್ರಸ್ಟ್, ಹಡಗಲಿ ಗಣೇಶ ಉಪಾಧ್ಯಕ್ಷರು ನಂದೀಶ್ವರ ಕಲಾ ಸೇವಾ ಟ್ರಸ್ಟ್, ಪೂಜಾರ ರೇಣುಕಮ್ಮ ಅಧ್ಯಕ್ಷರು ಗ್ರಾ.ಪಂ. ಕೋಗಳಿ, ಜಿ ಟಿ ಶಶಿಧರ್, ಪಿಡಿಒ, ಎಂ ಮಹೇಶಪ್ಪ ಕೋಗಳಿ, ಹಾಗೂ ಗ್ರಾ.ಪಂ. ಸರ್ವ ಸದಸ್ಯರು.ಈ ವೇಳೆಯಲ್ಲಿ ಶಿವಪುತ್ರಪ್ಪ ಎಸ್ ಟಿ .ಶಾಂತಮ್ಮ, ಜೆ ಎಂ ಬಸವರಾಜ, ಶ್ರೀ ಕೊಟ್ರೇಶ ಅಜ್ಜಮ್ಮ, ಕ ಲಕ್ಷ್ಮಿ, ಎಂ ಕರಿಬಸಪ್ಪ, ಪ್ರಶಾಂತ ಗೌಡ, ಎಂ ಚಂದ್ರಯ್ಯ ಉ ಅ. ಶ್ರೀ ಗುರು ಪಂಚಾಕ್ಷರ ಸಂಗೀತ ಕಲಾ ಸಂಘ ಕೋಗಳಿ, ಟಿ.ಶಿವರುದ್ರಪ್ಪ, ವಿಶ್ವನಾಥ್ ಗೌಡ, ಅಶೋಕಯ್ಯ, ಜಿ ಕೊಟ್ರೇಶಪ್ಪ, ಅಕ್ಕಿ ಸಿದ್ದಪ್ಪ, ಕಂಬಿ ಕೊಟ್ರಪ್ಪ, ಹೆಚ್ ಎಂ ಚೆನ್ನವೀರಯ್ಯ, ಹೆಚ್ ವೀರಭದ್ರಪ್ಪ, ಹಿರಿಯ ನಾಗರಿಕ ಸಂಘ.ಕೋಗಳಿ, ಹೆಚ್ ಎಂ ಕೊಟ್ರಮ್ಮ ಶ್ರೀ ಅಕ್ಕಮಹಾದೇವಿ ಸಂಘ ಕೋಗಳಿ ಹಾಗೂ ನಂದೀಶ್ವರ ಕಲಾ ಸೇವಾ ಟ್ರಸ್ಟ್ ನ ಸರ್ವ ಸದಸ್ಯರು ಮತ್ತು ಕೋಗಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಈ ನಿರೂಪಣೆ, ಅಕ್ಕಿ ವೀರಭದ್ರಪ್ಪ, ಈ ಕಾರ್ಯಕ್ರಮದಲ್ಲಿ ಶ್ರೀ ಗುರು ಪಂಚಾಕ್ಷರ ಸಂಗೀತ ಪಾಠಶಾಲಾ ವಿದ್ಯಾರ್ಥಿಗಳಾದ ಹೆಚ್ ಎಂ ಉಷಾ, ನಾಗವೇಣಿ, ಮೇನಕಾ, ಎಂ ಲಕ್ಷ್ಮೀ, ದೀಕ್ಷಾ, ಪ್ರಜುಕ್ತ, ಪಾರ್ವತಿ, ಪಲ್ಲವಿ, ಅಕ್ಷತಾ, ನೇತ್ರಾವತಿ, ಮೈತ್ರಿ, ಗೌರಮ್ಮ,ಮನೋಜ್,ಗುರುಕಿರಣ್, ಮಲ್ಲಿಕಾರ್ಜುನ, ನವೀನ್, ಸುಮಂತ್, ಹಾಗೂ ಇನ್ನೂ ಮುಂತಾದ ಕಲಾವಿದರು ಭಾಗವಹಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ