*ಪಟ್ಟಣ ಪಂಚಾಯಿತಿ ವತಿಯಿಂದ*ಅಂಚೆ ವ್ಯವಸ್ಥೆ*
ಕೊಟ್ಟೂರು:ದಿನಾಂಕ: 29.11.2023 ರಂದು ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದದಂತೆ *" ಪಟ್ಟಣ ಪಂಚಾಯಿತಿ ಮನೆ ಬಾಗಿಲಿಗೆ "* ಕಾರ್ಯಕ್ರಮದಡಿ 4ನೇ ಹಂತವಾಗಿ Form 3 ಯನ್ನು ಮನೆ ಬಾಗಿಲಿಗೆ ವಿತರಿಸುವ ಅಭಿಯಾನ
ಕಾರ್ಯಕ್ರಮದಡಿ ಕೊಟ್ಟೂರು ಪಟ್ಟಣದ ನಾಗರೀಕ ಸೇವೆಗಳಾದ, *11 - ನಮೂನೆ-3, 02 - ಜನನ ಮತ್ತು 03 - ಮರಣ ಪ್ರಮಾಣ ಪತ್ರಗಳನ್ನು *ಅಂಚೆ ವ್ಯವಸ್ಥೆ* ಮುಖಾಂತರ ರವಾನಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ